';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: ಜ್ವರ ಉಲ್ಬಣಗೊಂಡು ಒಂದೇ ಮನೆಯ ಇಬ್ಬರು ಸಹೋದರರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಲಾಡಿ ಎಂಬಲ್ಲಿ ಸಂಭವಿಸಿದೆ.
ಮಕ್ಕಳಿಬ್ಬರು ಕೆಲವು ದಿನಗಳಿಂದ ತೀವ್ರವಾದ ಜ್ವರದಿಂದ ಬಳಲುತ್ತಿದ್ದು ಮನೆಯಲ್ಲೇ ಇದ್ದ ಔಷದಿಯನ್ನು ಮಕ್ಕಳಿಗೆ ನೀಡುತ್ತಿದ್ದರು ಜ್ವರ ಕಡಿಮೆಯಾಗಿರಲಿಲ್ಲ ತದ ನಂತರ ಮಂಗಳೂರು ಆಸ್ಪತ್ರೆಗೆ ಕರೆತರಲಾಗಿತ್ತು.
';
}
else
{
echo "Sorry! You are Blocked from seeing the Ads";
}
?>
ಆದರೆ ಓರ್ವ ಬಾಲಕ ನಿನ್ನೆ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ ಓರ್ವ ಬಾಲಕ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.
ಮೃತಪಟ್ಟ ಮಕ್ಕಳನ್ನು ಸಫ್ವಾನ್ ಮತ್ತು ಸಿನಾನ್ ಎಂದು ಗುರುತಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ಕುಟುಂಬಕ್ಕೆ ಇದ್ದ ಎರಡು ಕರುಳ ಕುಡಿಗಳ ಕಳೆದುಕೊಂಡ ದಂಪತಿಗಳ ರೋಧನೆ ಮುಗಿಲು ಮುಟ್ಟಿದೆ.
';
}
else
{
echo "Sorry! You are Blocked from seeing the Ads";
}
?>