';
}
else
{
echo "Sorry! You are Blocked from seeing the Ads";
}
?>
ವಿಜಯಪುರ: ದನ ಮೇಯಿಸಲು ಹೋದಾಗ ಪಕ್ಕದಲ್ಲಿರುವ ಕೃಷಿ ಹೊಂಡಕ್ಕೆ ಬಿದ್ದು ಒಂದೇ ಮನೆಯ ಇಬ್ಬರು ಬಾಲಕರು ಮೃತಪಟ್ಟ ಘಟನೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ಬಾಲಕರನ್ನು ರಾಯಪ್ಪ(12) ಮಾಳಿಂಗರಾಯ(9) ಎಂದು ಗುರುತಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ಶಾಲೆ ಬಿಟ್ಟು ಮನೆಗೆ ಬಂದ ಅಣ್ಣ ತಮ್ಮಂದಿರು ದನವನ್ನು ಮೇಯಿಸಲು ಎಂದು ಗದ್ದೆ ಕಡೆ ಹೊರಟಿದ್ದು ,ಅಲ್ಲಿದ್ದ ಕೃಷಿ ಹೊಂಡದಲ್ಲಿ ನೀರು ಕುಡಿಯಲೆಂದು ಹೋದ ಮಾಳಿಂಗರಾಯ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು ತಮ್ಮನನ್ನು ರಕ್ಷಿಸಲು ಅಣ್ಣನು ನೀರಿಗೆ ಇಳಿದಿದ್ದು ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ಮನೆಯ ಎರಡು ಕರುಳಕುಡಿಗಳ ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>