';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಚಿನ್ನದ ಶೋ ರೂಮ್‌ಗೆ ನುಗ್ಗಿ ಸಂಘ ಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ ಘಟನೆ ಮಂಗಳೂರುನ ಕಂಕನಾಡಿ ಬಳಿ ಇಂದು ಸಂಭವಿಸಿದೆ.
ಶೋರೂಂನಲ್ಲಿ ಕೆಲಸಕ್ಕಿರುವ ಮುಸ್ಲಿಂ ಹುಡುಗ ಅನ್ಯಮತೀಯ ಹುಡುಗಿಯೊಂದಿಗೆ ಮಾತನಾಡಿದ್ದಾನೆ ಎಂದು ಹೇಳಿ ಚಿನ್ನದ ಶೋ ರೂಮ್‌ಗೆ ಏಕಾ ಏಕಿ ನುಗ್ಗಿ ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಇಂದು ಉದ್ಯೋಗದಲ್ಲಿ ರಜೆ ನಿರತರಾಗಿದ್ದ ಯುವಕನನ್ನು ಹೊರಗಡೆಯಿಂದಲೇ ಹಲ್ಲೆ ನಡೆಸಿ ಶೋ ರೂಮ್ ಒಳಗಡೆ ನುಗ್ಗಿ ಏಕಾ ಏಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಕರೆದೊಯ್ದುದಿದ್ದಾರೆ.ಈ ಬಗ್ಗೆ ಶೋ ರೂಮ್ ಆಡಳಿತ ಸಮಿತಿ ಯಾವುದೇ ದೂರು ದಾಖಲಿಸಿಲ್ಲ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>