';
}
else
{
echo "Sorry! You are Blocked from seeing the Ads";
}
?>
ಮಥುರಾ: ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ ಗೊಂಡ ಬಾಲಕನೊರ್ವ ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೇವಾಟಿಯಲ್ಲಿ ನಡೆದಿದೆ.
ಮನೆಯ ರೂಮ್ ವೊಂದರಲ್ಲಿ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಮನೆಯ ಒಳಗಡೆಯಿಂದ ದೊಡ್ಡ ಶಬ್ದವೊಂದು ಕೇಳಿಸಿದ್ದು ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಒಳಗಡೆ ಹೋಗಿ ನೋಡಿದಾಗ ಮೊಬೈಲ್ ಸ್ಫೋಟಗೊಂಡು ಒಂದು ಕಡೆ ಬಿದ್ದಿತ್ತು ಬಾಲಕ ಸಂಪೂರ್ಣವಾಗಿ ಸ್ಫೋಟಕ್ಕೆ ಸುಟ್ಟು ಕರಕಲಾಗಿದ್ದು ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
ಮಕ್ಕಳ ಅಳು ನಿಲ್ಲಿಸಲು ಅಥವಾ ಊಟ ಮಾಡಲು ಬೇಕಾಗಿ ಬೇಕಾ ಬಿಟ್ಟಿ ಮೊಬೈಲ್ ಕೊಡುವ ಪೋಷಕರು ಇಂತಹ ಘಟನೆಗಳು ನಮ್ಮ ಮನೆಗಳಲ್ಲಿ ನಡೆಯುವ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ. ಇಂತಹ ಪ್ರಕರಣಗಳು ಅತೀ ಹೆಚ್ಚಾಗುತ್ತಿದ್ದು ಪೋಷಕರ ಬೇಜವಾಬ್ದಾರಿತನ ಮಕ್ಕಳ ಜೀವನ ಕಸಿಯುತ್ತಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>