dtvkannada

Category: ಜಿಲ್ಲೆ

ಗುರುಪುರ: ಲಾರಿಗಳೆರೆಡು ಮುಖಾ ಮುಖಿ ಡಿಕ್ಕಿ; ಚಾಲಕರಿಬ್ಬರು ಮೃತ್ಯು

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ ಚಾಲಕರಿಬ್ಬರು ಮೃತಪಟ್ಟ ಘಟನೆ ಗುರುಪುರ ಕೈಕಂಬದ ಬಳಿ ಇಂದು ಸಂಭವಿಸಿದೆ. ಗುರುಪುರ ಬಳಿ ಇಳಿಜಾರು ರಸ್ತೆಯ ಬಳಿ ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಲಾರಿ ಅದರ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಢಿಕ್ಕಿಯ…

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ; ವೈದ್ಯ ಸಹಿತ ಮೂವರಿಗೆ ಗಾಯ

ಬೆಳ್ತಂಗಡಿ: ಮೆಡಿಸಿನ್ ಪಾರ್ಸಲ್ ಗೆಂದು ಬೆಳ್ತಂಗಡಿ ಕಡೆ ತೆರಳಿದ್ದ ಆಂಬ್ಯುಲೆನ್ಸ್ ವೊಂದು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬೆಳ್ತಂಗಡಿ ಸೇತುವೆ ಬಳಿ ಸಂಭವಿಸಿದೆ. ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಎಂದು ತಿಳಿದು ಬಂದಿದೆ.ಆಂಬ್ಯುಲೆನ್ಸ್ ನಲ್ಲಿದ್ದ ಡಾಕ್ಟರ್ ಸಹಿತ…

ಶಿವಮೊಗ್ಗ: JOIN CFI, PFI ಬರಹ; ಸ್ವಯಂ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಶಿವಮೊಗ್ಗ: ನಿಷೇಧ ಸಂಘಟನೆಗಳಾದ ಪಿ.ಎಫ್.ಐ ಮತ್ತು ಸಿ.ಎಫ್.ಐ ಗೆ ಸೇರುವಂತೆ ಶಿವಮೊಗ್ಗದ ಶಿರಾಳಕೊಪ್ಪದ ವಿವಿಧ ಕಡೆ ಗೋಡೆಗಳಲ್ಲಿ ಮತ್ತು ವಿದ್ಯುತ್ ಕಂಬಗಳಲ್ಲಿ ಬರಹಗಳು ಕಂಡು ಬಂದಿದ್ದು ಶಿರಾಳಕೊಪ್ಪ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಿರಾಳಕೊಪ್ಪದ ಹಳೆ ಪೆಟ್ರೋಲ್ ಬಂಕ್…

ವಿಜಯಪುರ: ಒಂದೇ ಮನೆಯ ಎರಡು ಕಂದಮ್ಮಗಳು ಹೊಂಡಕ್ಕೆ ಬಿದ್ದು ಮೃತ್ಯು; ಮುಗಿಲು ಮುಟ್ಟಿದ ಕುಟುಂಬಸ್ಥರ ರೋಧನೆ

ವಿಜಯಪುರ: ದನ ಮೇಯಿಸಲು ಹೋದಾಗ ಪಕ್ಕದಲ್ಲಿರುವ ಕೃಷಿ ಹೊಂಡಕ್ಕೆ ಬಿದ್ದು ಒಂದೇ ಮನೆಯ ಇಬ್ಬರು ಬಾಲಕರು ಮೃತಪಟ್ಟ ಘಟನೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಬಾಲಕರನ್ನು ರಾಯಪ್ಪ(12) ಮಾಳಿಂಗರಾಯ(9) ಎಂದು ಗುರುತಿಸಲಾಗಿದೆ. ಶಾಲೆ ಬಿಟ್ಟು ಮನೆಗೆ ಬಂದ…

ಸುರತ್ಕಲ್: ಲಾರಿ ಢಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

ಸುರತ್ಕಲ್: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರವರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಇಂದು ಪಣಂಬೂರು ದೇವಸ್ಥಾನದ ಸಮೀಪ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಂಬರೀಷ್(61) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಪಣಂಬೂರು ದೇವಸ್ಥಾನದ ಮುಂಬಾಗದಲ್ಲಿ ನಡೆಯುತ್ತಾ ಹೋಗುತ್ತಿದ್ದ…

ವಿಟ್ಲ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರನಿಗೆ ಗಂಭೀರ ಗಾಯ

ವಿಟ್ಲ: ಲಾರಿ ಮತ್ತು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವೀರಕಂಬದ ಮಜಿ ಶಾಲಾ ಮುಂಬಾಗ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಪೆರುವಾಯಿ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್…

ಬೆಳ್ತಂಗಡಿ:ಎರ್ಮಾಯಿ ಫಾಲ್ಸ್‌ಗೆ ಬಿದ್ದು ವಿದ್ಯಾರ್ಥಿ ದಾರುಣ ಸಾವು

ಬೆಳ್ತಂಗಡಿ: ಗೆಳೆಯರ ಜತೆ ಸೇರಿ ಫಾಲ್ಸ್ ಗೆ ಹೋದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಕಾಜೂರ್ ಸಮೀಪದ ದಿಡುಪೆ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಯುವಕನ್ನು ಕನ್ಯಾಡಿ ನಿವಾಸಿ ವಿವೇಕ್(17) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ…

ಪುತ್ತೂರು: ಶ್ರೀ ರಾಮಸೇನೆಯ ಮುತಾಲಿಕ್ ಗೆ ಜೀವಬೆದರಿಕೆ ಕರೆ; ಪುತ್ತೂರಿನ ಯುವಕನನ್ನು ಬಂಧಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶ

ಪುತ್ತೂರು: ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರವರಿಗೆ ಕರೆಯ ಮೂಲಕ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಪ್ರಮೋದ್ ಮುತಾಲಿಕ್ ರವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಈ…

ಕಾರ್ಕಳ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಕಾರ್ಕಳ ಖಾಸಗಿ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ ಕೀರ್ತನಾ (19) ಎಂದು ಗುರುತಿಸಲಾಗಿದೆ. ಕಿರ್ತಾನಾ ಇಂದು ಬೆಳಿಗ್ಗೆ ಮನೆಯಲ್ಲೇ ಆತ್ಮಹತ್ಯೆ…

ಮಂಗಳೂರು: ಸುರತ್ಕಲ್ ಟೋಲ್ ನಲ್ಲಿ ಕೆಲಸ ಕಳೆದುಕೊಂಡವರಿಗೆ ಆಪತ್ಬಾಂಧವರಾದ ಪ್ರತಿಭಾ ಕುಳಾಯಿ; 35 ರಷ್ಟು ಮಂದಿಗಳಿಗೆ ಉದ್ಯೋಗ ನೀಡಿದ ಕಾಂಗ್ರೆಸ್ ಮುಖಂಡೆ

ಮಂಗಳೂರು: ಅಕ್ರಮ ಟೋಲ್ ಗೇಟ್ ತೆರವು ಹಿನ್ನಲೆ ಕೆಲಸ ಕಳೆದುಕೊಂಡ ಸುಮಾರು 35 ರಷ್ಟು ಮಂದಿಗಳಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಿ ಅಷ್ಟೂ ಮಂದಿಗಳಿಗೆ ಹೋರಾಟಗಾರ್ತಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಪತ್ಬಾಂಧವರಾದರು. ನಿನ್ನೆ ರಾತ್ರಿಯಿಂದ ಸುರತ್ಕಲ್ ಟೋಲ್ ತೆರವುಗೊಳಿಸಿದ್ದು…

error: Content is protected !!