dtvkannada

Month: December 2024

ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಕಗೊಳಿಸಲು SDPI ಪುತ್ತೂರು ನಗರ ಸಮಿತಿ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ

ಪುತ್ತೂರು ಡಿ. 05: ಜಿಲ್ಲೆಯಲ್ಲೇ ಎರಡನೇ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಬೇಕಾದ ವೈದ್ಯರು ಇಲ್ಲದೆ ಇರುವುದು ಅತ್ಯಂತ ಹೀನಾಯ ಸ್ಥಿತಿ ಅನ್ನಬಹುದು. ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆಂದು ಸುಳ್ಯ ,…

ವಿಟ್ಲ: ಬಂಡಿತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕನ್ನಡ ಉಳಿಸುವುದರ ಜೊತೆಗೆ ಸರ್ಕಾರಿ ಶಾಲೆಯನ್ನು ಉಳಿಸುವ ಕೆಲಸ ಮಾಡೋಣ- ಕೃಷ್ಣಕುಮಾರ್ ಕೆಮ್ಮಾಜೆ

ಬರೀ ಹನ್ನೊಂದು ಮಕ್ಕಳನ್ನಿರಿಸಿಕೊಂಡು ಬಂಡಿತ್ತಡ್ಕ ಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ- ಬಾತಿಶ್ ತೆಕ್ಕಾರು

ವಿಟ್ಲ: ಕೇವಲ ಹನ್ನೊಂದು ಮಕ್ಕಳನ್ನಿರಿಸಿಕೊಂಡು ಬಂಡಿತ್ತಡ್ಕ ಎಂಬ ಊರಿನಲ್ಲಿ ಶಿಕ್ಷಕರು ಮತ್ತು ಪೋಷಕರು ಶಿಕ್ಷಣದ ವಿಚಾರದಲ್ಲಿ ಗಮನಾರ್ಹವಾದ ಸೇವೆಗಳನ್ನು ನಡೆಸುತ್ತಿದ್ದಾರೆ ಎಂದು ಪತ್ರಕರ್ತ ಬಾತಿಶ್ ತೆಕ್ಕಾರು ಅಭಿಪ್ರಾಯ ಪಟ್ಟರು. ಇವರು ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಬಂಡಿತ್ತಡ್ಕ ಇದರ ಪ್ರತಿಭಾ…

ಉಪ್ಪಿನಂಗಡಿ: ಹೊರ ರಾಜ್ಯದ ಕಾರ್ಮಿಕನ ಕೆಂಪು ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ

ಉಪ್ಪಿನಂಗಡಿ: ಹೊರ ರಾಜ್ಯದ ಕಾರ್ಮಿಕನೋರ್ವನ  ಬರ್ಬರವಾಗಿ ಕೊಲೆ ಮಾಡಿದ ಘಟನೆ ಉಪ್ಪಿನಂಗಡಿ ಪೇಟೆಯಲ್ಲಿ ಸಂಭವಿಸಿದೆ. ಉಪ್ಪಿನಂಗಡಿಯ ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಂಥಾಲಯದ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಹೊರ ರಾಜ್ಯದ ಕಾರ್ಮಿಕ ಎಂದು ಗುರುತಿಸಲಾಗಿದೆ.…

error: Content is protected !!