dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಹುಡುಗರ ನಿಶ್ಚಿತಾರ್ಥ ಮದುವೆ, ಮುಂತಾದ ಕಾರ್ಯಕ್ರಮಗಳ ಸಂಭ್ರಮಕ್ಕೆ ಮತ್ತಷ್ಟು ಕಲೆ ತರಲು ಸಂಪೂರ್ಣವಾದ ವಸ್ತ್ರಗಳ ಅತಿ ದೊಡ್ಡ ಮಳಿಗೆ  ವೆಡ್ಡಿಂಗ್ ಲಾಂಚ್
“ಮಿಸ್ಟರ್ ಲಾವಿಷ್” ಇಂದು  ಪುತ್ತೂರಿನ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಶುಭರಾಂಭಗೊಳ್ಳಲಿದೆ.

ಇಂದು ಸಂಜೆ ಈ ಒಂದು ಉದ್ಘಾಟನ ಕಾರ್ಯಕ್ರಮಕ್ಕೆ ಹಲವಾರು ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಹುಡುಗರ ಮದುವೆಯ ಸೂಟ್ಸ್, ಶಾರ್ವನಿ, ಕುರ್ತಾಸ್, ಜೋಡ್ ಪುರ ಕುರ್ತಾಸ್, ಅಫೀಷಿಯಲ್ ಫಾರ್ಮಲ್ ಪ್ಯಾoಟ್ ಮತ್ತು ಶರ್ಟ್ ನ ಅತೀ ದೊಡ್ಡ ಸಂಗ್ರಹ ಇದಾಗಲಿದೆ ಎಲ್ಲಾ ಗ್ರಾಹಕರು ಹಿತೈಷಿಗಳು ಬಂದು ಆಶಿರ್ವಾದಿಸಬೇಕೆಂದು  ಮಾಲಕರಾದ ಅಶ್ಫಕ್ ಮತ್ತು ಅಫ್ರಜ್ ಮಾಧ್ಯಮದ ಮೂಲಕ ಕೇಳಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!