';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹಾಸನ: ರಾಜ್ಯದಲ್ಲಿ ಹೆಚ್ 3 ಎನ್2 ವೈರಸ್ ಅಟ್ಟಹಾಸ ಮೀರಿದ್ದು ಓರ್ವ ವೃದ್ಧ ಮಾರಣಾಂತಿಕ ವೈರಸ್ ಗೆ ಬಲಿಯಾಗಿದ್ದಾರೆ.
H3N2 ವೈರಸ್ ನಿಂದ ಬಳಲುತ್ತಿದ್ದ ಹಾಸನದ ಮೂಲದ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ರಾಜ್ಯದಲ್ಲಿ ಸುಮಾರು 50 ರಷ್ಟು ಮಂದಿಗೆ ಈ ವೈರಸ್ ದಾಳಿ ಮಾಡಿದ್ದು ಹಾಸನದಲ್ಲಿ ಆರು ಮಂದಿಗೆ ಈ ವೈರಸ್ ದೃಢಪಟ್ಟಿದೆ.