ಮುಸಲ್ಮಾನರ ಪವಿತ್ರ ರಂಝಾನ್ ಗೆ ಶುಭ ಕೋರಿದ ಪ್ರಧಾನಿ
ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಸಂಭ್ರಮ ಸಾಕ್ಷಿಯಾಗಲಿ-ಮೋದಿ

ದೆಹಲಿ: ಮುಸಲ್ಮಾನರ ಪವಿತ್ರ ತಿಂಗಳು ರಂಝಾನ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ರವರು ಶುಭಾಶಯ ಕೋರಿ ಟ್ವಿಟ್ ಮಾಡಿದ್ದಾರೆ.

ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಲಿ ಮತ್ತು ಬಡವರ ಸೇವೆಯ ಮಹತ್ವವನ್ನು ಈ ಹಬ್ಬ ಸಾರುತ್ತಿದೆ ಎಲ್ಲಾ ಮುಸಲ್ಮಾನ ಬಾಂಧವರಿಗೆ ರಂಝಾನ್ ಹಬ್ಬದ ಶುಭಾಶಯಗಳು ಎಂದು ಅವರು ಟ್ವಿಟ್ ಮಾಡಿದ್ದಾರೆ.
