';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಪವಿತ್ರ ರಂಜಾನ್ ತಿಂಗಳು 30 ಪೂರ್ತಿಗರಿಸಿ ಶನಿವಾರ ಪವಿತ್ರ ಈದುಲ್ ಫಿತ್ರ್ ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧಿಕೃತವಾಗಿ ಪ್ರಕಟಣೆಗೆ ತಿಳಿಸಿದ್ದಾರೆ.
ಇಂದು ಚಂದ್ರ ದರ್ಶನವಾಗದ ಹಿನ್ನಲೆ ಶುಕ್ರವಾರ ರಂಝಾನ್ ಮೂವತ್ತು ಪೂರ್ತಿಗರಿಸಿ ಕರಾವಳಿ ಮತ್ತು ಕೇರಳಾದ್ಯಂತ ಶನಿವಾರ ಪವಿತ್ರ ಪೆರ್ನಾಲ್ ಹಬ್ಬ ಆಚರಿಸುವುದಾಗಿ ಘೋಷಿಸಲಾಗಿದೆ.
ಇನ್ನು ಯುಎಇ, ಸೌದಿ ಸೇರಿ ಅರಬ್ ರಾಷ್ಟ್ರಗಳಲ್ಲಿ ನಾಳೆ(ಶುಕ್ರವಾರ) ಈದುಲ್ ಫಿತರ್ ಆಚರಿಸಲಾಗುತ್ತದೆ ಎಂದು ವರದಿಯಾಗಿದೆ.