';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮೂಡುಬಿದಿರೆಯಲ್ಲಿ ಒರ್ವ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಕರಣದು ಕೊಲೆಯಾದ ವ್ಯಕ್ತಿಯನ್ನು ಚಿಕ್ಕಮಗಳೂರಿನ ನಿವಾಸಿ ಮುಹಮ್ಮದ್ ಜಮಾಲ್ ಎಂದು ತಿಳಿದು ಬಂದಿದೆ.
ಪ್ರಕರಣದ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ್ದು ಆರೋಪಿಯು ಮೃತಪಟ್ಟ ವ್ಯಕ್ತಿಯ ಬಾವ ಮುಹಮ್ಮದ್ ಶಾಹಿಬ್ ಎಂದು ವರದಿಯಾಗಿದೆ.
ಮುಹಮ್ಮದ್ ಶಾಹಿಬ್‌ನ ಅಕ್ಕನನ್ನು ಮುಹಮ್ಮದ್ ಜಮಾಲ್‌ಗೆ ಮದುವೆ ಮಾಡಿಕೊಡಲಾಗಿತ್ತು ಕೌಟುಂಬಿಕ ದ್ವೇಷಕ್ಕಾಗಿ ಈ ಒಂದು ಕೊಲೆ ನಡೆದಿದೆ ಎಂದು ಸ್ಥಳಿಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ಜಮಾಲ್ ಗುಜರಿ ವ್ಯಾಪಾರಿ ಆಗಿದ್ದು ಕೊಲೆ ನಡೆದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.