';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು :ರಾಜ್ಯದ ಗಮನ ಸೆಳೆದಿದ್ದ ಮಂಗಳೂರು ಕ್ಷೇತ್ರದ ಚುನಾವಣೆ ಈ ಬಾರಿಯು ಮತ್ತೆ ಕಾಂಗ್ರೇಸ್ ಪಾಲಾಗಿದೆ.
ಮಾಜಿ ಸಚಿವ ಯು.ಟಿ ಖಾದರ್ ಮತ್ತೆ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಬಾರೀ ಈ ಕ್ಷೇತ್ರ ಬಾರೀ ಪೈಪೋಟಿ ನೀಡಿದ್ದು ಸ್ವತಃ ಸಮುದಾಯದ ನಾಯಕನ ವಿರುದ್ಧವೇ SDPI ಚುನಾವಣೆಗೆ ದುಮುಕಿತ್ತು . ಆದರೆ ಇಲ್ಲಿ SDPI ಹಿನಾಯವಾಗಿ ಸೋಲೋಪ್ಪಿದೆ.
18000 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.