';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಡವರ ನಾಯಕ ಅನ್ನದಾತನಿಗೆ ಒಲಿದು ಬಂದ ಅದೃಷ್ಟ; ಮತ್ತೊಮ್ಮೆ ಕರ್ನಾಟಕದ ಸಾರಥ್ಯವನ್ನು ಹೊತ್ತ ಟಗರು ಸಿದ್ದಣ್ಣ
ಕರ್ನಾಟಕ: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮಾನ್ಯ ಸಿದ್ದರಾಮಯ್ಯರವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.

ಬಡವರ ನಾಯಕ ಅನ್ನದಾತ ಭ್ರಷ್ಟಾಚಾರ ವಿರೋಧಿ ಎಂದೇ ಹೆಸರು ಪಡೆದಿರುವ ಟಗರು ಸಿದ್ದಣ್ಣ ಈ ಬಾರಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.


ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರನ್ನೇ ಈ ಬಾರಿಯೂ ಮುಖ್ಯಮಂತ್ರಿಯಾಗಿ ಹೈಕಮಾಂಡ್ ಹೆಸರನ್ನು ಅಂತಿಮಗೊಳಿಸಿದ್ದು ನಾಳೆ ಪ್ರಕಟಿಸಲಿದೆಯೆಂದು ತಿಳಿದು ಬಂದಿದೆ.