';
}
else
{
echo "Sorry! You are Blocked from seeing the Ads";
}
?>
ಕರ್ನಾಟಕ: ಚುನಾವಣೆಗೆ ಮುನ್ನ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಹಳ ವಿಜೃಂಭಣೆಯಿಂದ ಭಾಷಣ ಮಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಸಿದ್ದರಾಮಯ್ಯರನ್ನು ಟೀಕಿಸುವ ತರಾತುರಿಯಲ್ಲಿ ತನ್ನ ತಂದೆಯ ಮೇಲೆಯೇ ಆಣೆ ಮಾಡಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ.
ಗೂಗಲ್ ಕೃಪೆ
“ನನ್ನ ಅಪ್ಪನ ಆಣೆಗೂ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ” ಎಂದು ನಳೀನ್ ಕುಮಾರ್ ಕಟೀಲ್ ಭಾಷಣದಲ್ಲಿ ಹೇಳಿದ್ದು ಆ ವೀಡಿಯೋ ಬಹಳಷ್ಟು ವೈರಲ್ ಆಗುತ್ತಿದೆ.ವಿಶೇಷವೆಂದರೆ ಈ ವೀಡಿಯೋವನ್ನು ಹಿಂದೂ ಕಾರ್ಯಕರ್ತರೇ ಅತೀ ಹೆಚ್ಚಾಗಿ ಸ್ಟೇಟಸ್ ಮತ್ತು ವಾಟ್ಸಪ್‌ಗಳಲ್ಲಿ ಶೇರ್ ಮಾಡುತ್ತಿರುವುದು ಕಂಡುಬರುತ್ತಿದೆ.ಚುನಾವಣೆಯ ನಂತರ ಅಂತೂ ರಾಜ್ಯಾಧ್ಯಕ್ಷರು ಟ್ರೋಲರ್‌ಗಳಿಗೆ ಒಂದರ ಹಿಂದೆ ಒಂದರಂತೆ ಆಹಾರವಾಗುತ್ತಿರುವುದು ಅಚ್ಚರಿಯ ಸಂಗತಿ ಅನ್ನಬಹುದು. ವೈರಲಾಗುತ್ತಿರುವ ವೀಡಿಯೋ ನೋಡಿ👇🏻
';
}
else
{
echo "Sorry! You are Blocked from seeing the Ads";
}
?>
ವೀಡಿಯೋ ಕೃಪೆ ವಾಟ್ಸಪ್ – ರಾಜ್ ಚಾನೆಲ್
';
}
else
{
echo "Sorry! You are Blocked from seeing the Ads";
}
?>