';
}
else
{
echo "Sorry! You are Blocked from seeing the Ads";
}
?>
ಪುತ್ತೂರು: 2022-2023 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿಯ ವಿದ್ಯಾರ್ಥಿ ‘ಅಬ್ದುಲ್ ಅಫ್ರೀದ್.ಕೆ’ 527/600 (ಶೇ.87.8%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನೊಂದಿಗೆ ಉತೀರ್ಣರಾಗಿದ್ದಾರೆ.
ವಿದ್ಯಾರ್ಥಿ ಅಬ್ದುಲ್ ಅಫ್ರೀದ್ ಕೆ
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಯು ರೆಂಜದ ಮುಹಮ್ಮದ್ ಕೋನಡ್ಕ ಹಾಗೂ ಹಾಜಿರಾ ದಂಪತಿಯ ಪುತ್ರನಾಗಿರುತ್ತಾರೆ. ಶಾಲೆಯ ಶಿಕ್ಷಕ ವೃಂದ ಹಾಗೂ ಕುಟುಂಬಸ್ಥರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಪಡೆದ ಅಂಕಗಳು
';
}
else
{
echo "Sorry! You are Blocked from seeing the Ads";
}
?>