';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಮೊಬೈಲ್ ಮತ್ತು ಮೊಬೈಲ್ ಗಳ ಬಿಡಿ ಬಾಗಗಳನ್ನೊಳಗೊಂಡ ಬೃಹತ್ ಸಂಗ್ರಹದ ಝಹರಾ ಮೊಬೈಲ್ಸ್ & ವಾಚ್ ಶಾಪ್ ಉಪ್ಪಿನಂಗಡಿಯ ಹಳೇ ಬಸ್ಸು ನಿಲ್ದಾಣದ ಬಳಿ ನಿನ್ನೆ ಶುಭಾರಂಭಗೊಂಡಿತು.ಸೆಯ್ಯದ್ ಸಾದಾತ್ ತಂಞಳ್ ಕರುವೇಲು ನೂತನ ಮೊಬೈಲ್ ಶಾಪ್ ನ್ನು ಉದ್ಘಾಟಿಸಿದರು.
ಮೊಬೈಲ್ ಮತ್ತು ಮೊಬೈಲ್ ಗಳ ಬಿಡಿ ಬಾಗಗಳು, ವಾಚ್ ಗಳು, ಹಾಗು ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳು ಮಿತ ದರದಲ್ಲಿ ಸಿಗಲಿದ್ದು, EMI ಮೂಲಕವು ತಮ್ಮ ಕನಸಿನ ಮೊಬೈಲನ್ನು ನಮ್ಮ ಶಾಪ್ ನ ಮುಕಾಂತರ ನನಸು ಮಾಡಿಕೊಳ್ಳ ಬಹುದು ಎಂದು ಶಾಪ್ ನ ಮಾಲಕ ಉಬೈದ್ ಬೋವು ಪ್ರಕಟಣೆಗೆ ತಿಳಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>