ಪುತ್ತೂರು: ವಿಧಾನಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿಯವರು ಸ್ಪರ್ದಿಸುತ್ತಿದ್ದಾರೆ.

ಈ ಕ್ಷೇತ್ರದ ಉಸ್ತುವಾರಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆಪಿಸಿಸಿ ಸಂಯೋಜಕ ಪುತ್ತೂರಿನ ಟ್ರಬಲ್ ಶೂಟರ್ ಕಾವು ಹೇಮನಾಥ್ ಶೆಟ್ಟಿಯವರು ವಹಿಸಿಕೊಂಡಿದ್ದಾರೆ. ಇವರ ತಂಡದಲ್ಲಿ ಕೃಷ್ಣಪ್ರಸಾದ್ ಆಳ್ವ ಬೆಟ್ಟಂಪಾಡಿ, ಮತ್ತು ಬಾಲಚಂದ್ರ ರೈ ಆನಾಜೆ ಇವರು ಇದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ತೊಡಗಿಸಿಕೊಂಡಿದ್ದು ರಾಜ್ಯ ಸರಕಾರದ ಗ್ಯಾರಂಟಿಗಳು ಮತ್ತು ಕ್ಷೇತ್ರದ ನೂತನ ಶಾಸಕರು ಅಶೋಕ್ ಕುಮಾರ್ ರೈಯವರ ಜನಪರ ಯೋಜನೆಗಳ ಪ್ರಾರಂಭಕ್ಕೆ ಮುನ್ನುಡಿ ಬರೆಯುತ್ತಿರುವುದರಿಂದ ಪ್ರಚಂಡ ಗೆಲುವಿನ ಹುಮ್ಮನಸಲ್ಲಿದೆ.



ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಫಾರೂಕ್ ಬಾಯಬೆ, ದಾಮೋದರ್ ಮುರ, ಕೇಶವ ಪೂಜಾರಿ ಬೆದ್ರಳ, ಮೋನಪ್ಪ ಪೂಜಾರಿ ಕೆರೆಮಾರು, ನೇಮಾಕ್ಷ ಸುವರ್ಣ, ಅಶೋಕ್ ಸಂಪ್ಯ, ಜಯಂತ್ ಪೂಜಾರಿ ಕೆಂಗುಡೆಲು, ಹನೀಫ್ ಪುಂಚತ್ತಾರ್, ಬಶೀರ್ ಪರ್ಲಡ್ಕ, ಶಮೂನ್ವಹಾಜಿ ಪರ್ಲಡ್ಕ, ನವೀನ್ ನಾಯ್ಕ್ ಬೆದ್ರಳ, ಗಣೇಶ್ ಬಂಗೇರ ನೈತ್ತಾಡಿ, ಸುಪ್ರೀತ್ ಕಣ್ಣರಾಯ ಮುಂಡೂರು, ಪ್ರವೀಣ್ ಆಚಾರ್ಯ ನರಿಮೊಗರು, ಮಾಧವ ಪೂಜಾರಿ ರೆಂಜ, ಉಮ್ಮರ್ ಜನಪ್ರಿಯ, ಅನೀಶ್ ಕಂಪ, ಧರ್ಣಪ್ಪ ಪೂಜಾರಿ ಕರ್ಣಪ್ಪಾಡಿ,ಕೊರಗಪ್ಪ ಪೂಜಾರಿ ಕರ್ನಪ್ಪಾಡಿ, ಶೀನಪ್ಪ ಪೂಜಾರಿ, ವೆಂಕಪ್ಪ ನಾಯ್ಕ, ಭಾಸ್ಕರ ಕರ್ಕೇರ, ತಾರನಾಥ ನುಳಿಯಾಲು, ಲಕ್ಷ್ಮಣ ನಾಯ್ಕ ಕೋಡಿ, ಐತ್ತಪ್ಪ ನಾಯ್ಕ ಕೋಡಿ, ಭಾರತೀ ಶಿವಪ್ಪ ಪೂಜಾರಿ, ಪ್ರಖ್ಯಾತ್ ಸಾಲ್ಯಾನ್, ಜಯಂತ, ಅವಿನಾಶ್, ತುಕರಾಮ ಡೊಂಬಟೆಕೇರಿ, ಹರೀಶ್ ಕೋಟ್ಯಾನ್ ನಿಡ್ಪಳ್ಳಿ , ಸತೀಶ್ ಹೊಸಮನೆ, ಪ್ರಸಾದ್ ಕುಮಾರ್, ಸುರೇಶ್ ಜರಿಮೂಲೆ, ದೀಕ್ಷಿತ್ ದೇವಸ್ಯ, ವಿಶ್ವನಾಥ ಬೇರಿಕೆ, ಬಾಲಚಂದ್ರ ಮಣಿಯಾಣಿ, ಆಲಿಕುಂಞಿ ತಂಬುತ್ತಡ್ಕ, ಅವಿನಾಶ್ ರೈ ಕುಡ್ಚಿಲ, ಆಸಿಫ್ ತಂಬುತ್ತಡ್ಕ, ಸಿದ್ದಿಕ್ ತಂಬುತ್ತಡ್ಕ, ವಸಂತ ಡೊಂಬಟಕೇರಿ, ಗ್ರೆಟ್ಟಾ ಡಿಸೋಜ,ಶ್ರೀಮತಿ ಆಶಾಲತ ಕರ್ಣಪ್ಪಾಡಿ, ತುಳಸಿ ಹರೀಶ್ ಕುಮಾರ್ ಕರ್ಣಪ್ಪಾಡಿ, ಬಾಲಕೃಷ್ಣ ಪೂಜಾರಿ ಕರ್ಣಪ್ಪಾಡಿ, ಲೋಕೇಶ್ ಪೂಜಾರಿ, ಕೊರಗಪ್ಪ ಪೂಜಾರಿ ಕರ್ಣಪ್ಪಾಡಿ , ರಮೇಶ್ ಪೂಜಾರಿ, ದಯಾನಂದ ಪೂಜಾರಿ,ಸತೀಶ್ ರೈ ಮುಂಡೂರು, ಇಸಾಕ್ ಸಾಲ್ಮರ, ಈಶ್ವರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.