dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ವಿಧಾನ ಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ತಂಬುತ್ತಡ್ಕ ಬಸ್ ಸ್ಟ್ಯಾಂಡ್ ನ ಎದುರು 313 ಕಾಂಪ್ಲೆಕ್ಸ್ ನಲ್ಲಿ ಇಂದಿರಾ ಸೇವಾ ಸಿಂಧು ಕಚೇರಿಯನ್ನು ಹಾಗೂ ನೂತನ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಾದ “ಗೃಹ ಜ್ಯೋತಿ, ಗೃಹಲಕ್ಷ್ಮಿ,ಯುವನಿಧಿ,ಶಕ್ತಿ ಅನ್ನಭಾಗ್ಯ ಹಾಗೂ ಇನ್ನಿತರ ಸರಕಾರದ ಸವಲತ್ತು ಗಳ ಸೇವಾ ಕೇಂದ್ರವನ್ನು ಪಾಣಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಶ್ರೀಮತಿ ಭಾರತಿ ಶಿವಪ್ಪ ಪೂಜಾರಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿಯವರು ನಗರ ಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಲಾನ್ಸಿ ಮಸ್ಕರೇನಸ್,ಕೃಷ್ಣ ಪ್ರಸಾದ್ ಆಳ್ವಾ,ರಾಜ್ಯ ಎನ್ ಎಸ್ ಯು ಐ ನ ಉಪಾಧ್ಯಕ್ಷ ಫಾರೂಕ್ ಬಾಯಬೇ,ಶಮೂನ್ ಹಾಜಿ ಪರ್ಲಡ್ಕ, ಬಷೀರ್ ಪರ್ಲಡ್ಕ, ಹನೀಫ್ ಪುಣ್ಚತ್ತಾರ್,ಮೋನಪ್ಪ ಪೂಜಾರಿ ಕೆರೆಮಾರು, ಗ್ರಾಮ ಪಂಚಾಯತ್ ಸದಸ್ಯೆ ಗ್ರೇಟಾ ಡಿ ಸೋಜಾ, ಪ್ರಖ್ಯಾತ್ ಸಾಲ್ಯಾನ್, ಹರೀಶ್ ಕೋಟ್ಯಾನ್ ನಿಡ್ಪಳ್ಳಿ, ಅಶೋಕ್ ಸಂಪ್ಯ, ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಅಭ್ಯರ್ಥಿ ಸತೀಶ್ ಶೆಟ್ಟಿ ಯವರು ನವೀನ್ ನಾಯ್ಕ್ ಬೆದ್ರಾಳ, ಲಕ್ಷ್ಮಣ ನಾಯ್ಕ ಕೋಡಿ, ಬಾಲಚಂದ್ರ ಮಣಿಯಾಣಿ, ಆಲಿ ಕುಂಞಿ ತಂಬುತಡ್ಕ, ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ರೈ ಕುಡ್ಚಿಲ, ತಾರಾನಾಥ್ ನುಲಿಯಾಲು, ಭಾಸ್ಕರ ಕರ್ಕೇರ, ತುಕಾರಾಮ್ ದೊಂಬಟಕೇರಿ,ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!