ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇದರ ನೂತನ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳನ್ನು ಇಂದು ಆಯ್ಕೆ ಮಾಡಲಾಯಿತು.
ಅದ್ಯಕ್ಷರಾಗಿ ಉಮೇಶ್ ಪಿ. ಬುರ್ದು,
ಗೌರವ ಅದ್ಯಕ್ಷರಾಗಿ ಪ್ರಶಾಂತ್ ಕುಮಾರ್ ಜೈನ್ ಬರಿಮಾರು, ಉಪಾಧ್ಯಕ್ಷರಾಗಿ ಕಮಲಾಕ್ಷಿ ಕೆ. ಪೂಜಾರಿ, ಲಾರೆನ್ಸ್ ಪಿಂಟೋ ಬರಿಮಾರು, ಯಹ್ಯಾ ಬರಿಮಾರು ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಹರಿಪ್ರಸಾದ್ ಮಡ್ಲಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಗೀತಾ ಕರ್ತಕೋಡಿ, ಕೋಶಾದಿಕಾರಿಯಾಗಿ ವಾಸಪ್ಪ ಮೂಲ್ಯ ಪಂಜುರ್ಲಿಗುಡ್ಡೆ, ಪ್ರವೀಣ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಜಗದೀಶ್ ಕಾಗೆಕಾನ, ಗೌತೇಶ್ ಪಾಪೆತ್ತಿಮಾರು, ಮಂಜುಳಾ ಮುಳಿಬೈಲು, ನಿತಿನ್ ಗಾಣದಪಾಲು, ಗುರುರಾಜ್ ಆಳ್ವ, ಓಂಪ್ರಕಾಶ್ ತೋಡಬರಿ, ಶರತ್ ಬಲ್ಯ, ತನುಶ್ರಿ ಪಂಜುರ್ಲಿಗುಡ್ಡೆ ಎಂಬವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬರಿಮಾರು ಗ್ರಾಮ ಪಂಚಾಯತ್ ಅದ್ಯಕ್ಷರಾದ ಸದಾಶಿವ ಜಿ. ಪಾಪೆತ್ತಿಮಾರು, ಶಾಲಾ SDMC ಅದ್ಯಕ್ಷರಾದ ಶ್ರೀಮತಿ ರೋಹಿನಿ ಧರ್ಬೆ, ಉಪಾಧ್ಯಕ್ಷರಾದ ಕೇಶವ ಆಳ್ವ, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಅಶೋಕ್ ಕುಮಾರ್ ಪಾಪೆತ್ತಿಮಾರು, ಶಾಲಾ ಮುಖ್ಯ ಶಿಕ್ಷಕಿಯಾದ ಗಾಯತ್ರಿ SDMC ಸದಸ್ಯರುಗಳಾದ ರಮೇಶ್ ಸಾಲಿಯಾನ್, ಅಶೋಕ್ ಕುಮಾರ್ ಬುರ್ದು, ಸೌಮ್ಯ ಅಲೈತ್ತಿಮಾರು ಉಪಸ್ಥಿತರಿದ್ದರು.