dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಬೆಳಗಿನ ಜಾವ ಪರ್ಲಡ್ಕದ ಬೈಪಾಸಿನಲ್ಲಿ ರಸ್ತೆ ಬಿಟ್ಟು ಧರೆಗೆ ಕಾರೊಂದು ಉರುಳಿ ಬಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಇದೀಗ ಬೆಳಂ ಬೆಳಗ್ಗೆ ಸಂಭವಿಸಿದೆ.

ಕಬಕ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ಮುಂಜಾನೆ 4-30 ಗಂಟೆಗೆ ರಸ್ತೆ ಬಿಟ್ಟು ಪಕ್ಕದ ಧರೆಗೆ ಉರುಳಿದ್ದು ಕಾರಿನಲ್ಲಿದ್ದ ಸುಳ್ಯ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ಥಳಕ್ಕೆ ಈಗಾಗಲೇ ಎಸ್ಪಿ ಸಹಿತ ಪುತ್ತೂರು ನಗರ ಪೊಲೀಸರು ಟ್ರಾಫಿಕ್ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!