ದೆಹಲಿ: ದೇಶದ ಖ್ಯಾತ ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ಇನ್ನು ನೆನಪು ಮಾತ್ರ.
ಅತೀ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿದ್ದ ಸಿಂಗ್ ರವರು
1932 ಸೆಪ್ಟೆಂಬರ್ 26 ರಂದು ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದರು.
2004 ರಿಂದ 2014 ರ ವರೆಗೆ ಒಂದು ದಶಕಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಮನ್ ಮೋಹನ್ ಸಿಂಗ್ ರವರು.
ಅಂತರಾಷ್ಟ್ರೀಯ ವ್ಯಾಪಾರ ಆರ್ಥಿಕತೆಯಲ್ಲಿ ಮನ್ನಣೆ ಗೆದ್ದ ನಾಯಕ,
ಭಾರತದ ಮೊದಲ ಸಿಖ್ ಪ್ರಧಾನಿ ಸಿಂಗ್ ರವರು.
ರಾಷ್ಟ್ರ ಸೇವೆಗೆ ದೃಢವಾಗಿ ನಿಂತಿದ್ದ ಬುದ್ದಿವಂತ ರಾಜಕಾರಣಿ ಮನ್ ಮೋಹನ್ ಸಿಂಗ್ ,
ಮಿತ ಭಾಷಿ , ಆರ್ಥಿಕತೆಯಲ್ಲಿ ಏಮ್ಸ್ ಹೊಂದಿದ್ದ ಓರ್ವ ಶ್ರೇಷ್ಠ ನಾಯಕ ಮನ್ ಮೋಹನ್ ಸಿಂಗ್ ರವರು.
ಇಂದಿರಾ ನೆಹರು ನಂತರ ಅತೀ ಹೆಚ್ಚು ಪ್ರಧಾನಿಯಾದವರು ಸಿಂಗ್ ರವರು.
1932 ರಲ್ಲಿ ಜನಿಸಿದ ಸಿಂಗ್ ರವರು 2024 ಡಿಸೇಂಬರ್ 26 ರಂದು ವಿಧಿ ವಶರಾದರು ಅವರಿಗೆ 92 ವರ್ಷ ವಯಸ್ಸಾಗಿದೆ.
ಕೇಂಬ್ರಿಡ್ಜ್ ವಿವಿಯಲ್ಲಿ ಅರ್ಥ ಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದ್ರು 2 ಬಾರೀ 5 ವರ್ಷಗಳ ಕಾಲ ಪ್ರಧಾನಿಯಾಗಿ ಸಿಂಗ್ ರವರು ಚುಕ್ಕಾಣಿ ಹಿಡಿದಿದ್ದಾರೆ.
ಗುರುಮೂಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳ ಪುತ್ರನಾಗಿ ಸಿಂಗ್ ಪಶ್ಚಿಮದ ಪಂಜಾಬ್ ನಲ್ಲಿ ಜನಿಸುತ್ತಾರೆ.
ಪಂಜಾಬ್ ನ ಗಾಹ್ ನಲ್ಲಿ ಜನನ,
ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರು ಸಿಂಗ್ ರವರು,
ಪಂಜಾಬ್ , ಚಂಡಿಗಡ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆಯುತ್ತಾರೆ.
1957 ರಲ್ಲಿ ಅರ್ಥ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಾರೆ.
1991 ರಲ್ಲಿ ಆರ್ಥಿಕ LPG ಜಾರಿಗೆ ತಂದ ಪ್ರಧಾನಿ ಸಿಂಗ್ ರವರು.
1957 ರಿಂದ 1959 ರ ವರೆಗೆ ಅರ್ಥಶಾಸ್ತ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ.
1976 ರಲ್ಲಿ ಜವಾಲಾಲ್ ನೆಹರು ವಿವಿಯಲ್ಲಿ ಗೌರವ ಪ್ರಧ್ಯಾಪಕರಾಗಿ ಸೇವೆ.
1991 ರಿಂದ 1996 ರ ವರೆಗೆ ರಾಷ್ಟ್ರದ ಹಣಕಾಸು ಸಚಿವರಾಗಿ ಸೇವೆ.
1991 ರಿಂದ 2014 ರ ವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ರು.
ಬಾಲ್ಯ ವಿವಾಹ ನಿಷೇದ ಕಾಯ್ದೆ, 2008 ರಲ್ಲಿ ಚಂದ್ರಯಾಣ ಉಡಾವನೆ-1
2007 ರಲ್ಲಿ ಜೆಡಿಪಿ 9% ನಷ್ಟು ಕುಸಿದಿತ್ತು
ಮನಮೋಹನ್ ಸಿಂಗ್ ಅವಧಿಯಲ್ಲಿ ಅತೀ ಹೆಚ್ಚು ಆರ್ಥಿಕ ಸಾಧನೆ.
2005 ರಲ್ಲಿ ಭಾರತ ಮತ್ತು ಅಮೇರಿಕ ನಡುವೆ ಅಣಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಚಾರ್ಜ್ ಬುಷ್ ಹಾಗು ಸಿಂಗ್ ಸಹಿ ಹಾಕಿದ್ರು,
ದೇಶದ ಪ್ರಧಾನಿಯಾಗಿ ಆರ್ಥಿಕವಾಗಿ ಬಲಗೊಳಿಸಿದ್ದ ಸಿಂಗ್ ಎರಡು ಸಲ ಪ್ರಧಾನಿಯಾಗಿದ್ರು,
ಕನಿಷ್ಠ 100 ದಿನ ಕಾಲ ಉದ್ಯೋಗ ಒದಗಿಸುವ ನರೇಗಾ ಯೋಜನೆ ಚಾಲ್ತಿಗೆ ತಂದವರು ಮನ್ ಮೋಹನ್ ಸಿಂಗ್.
1976 ರಿಂದ 1980 ರ ವರೆಗೆ ಭಾರತೀಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ರು ,
1976 ರಿಂದ 1980 ರ ವರೆಗೆ ಬ್ಯಾಂಕ್ ಆಫ್ ಇಂಡಿಯಾ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ರು, 1970 ರಿಂದ 1980 ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ.
1982 ರಿಂದ 1985 ರ ವರೆಗೆ ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಸೇವೆ ಸಲ್ಲಿಸಿದ್ರು.
1985 ರಿಂದ 1987 ರ ವರೆಗೆ ಭಾರತದ ಯೋಜನಾಲಯದ ಉಪಾಧ್ಯಕ್ಷ,1987 ರಿಂದ 1990 ರ ವರೆಗೆ ದಕ್ಷಿಣ ಆಯೋಗ ಜಿನೀವ ಪ್ರದಾನ ಕಾರ್ಯದರ್ಶಿ
1990 ರಿಂದ 1991 ರ ವರೆಗೆ ಭಾರತದ ಪ್ರಧಾನಿ ಮಂತ್ರಿ ಆರ್ಥಿಕ ವ್ಯವಹಾರಗಳ ಸಲಹೆಗಾರ
ಮಾರ್ಚ್ 1991 ರಿಂದ ವಿಶ್ವ ವಿದ್ಯಾಲಯ ಧನ ಸಹಾಯದ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ರು.
ಬಡ್ಡಿದರ ನಿಗದಿಗೆ ಖಾಸಗಿ ಬ್ಯಾಂಕ್ ಗಳಿಗೆ ಸ್ವಾತಂತ್ರ್ಯ, ಉದ್ಯಮ ಷೇರು ಖಾಸಗಿ ಸಂಸ್ಥೆಗೆ ಮಾರಲು ಅನುಮತಿ ಜಾಗತಿಕರಣ ನೀತಿ ಅಡಿಯಲ್ಲಿ ಆಮದು ಸುಂಕ ಇಳಿಕೆ.
ಆಮದು ನಿರ್ಬಂಧ ಪಟ್ಟಿಯಿಂದ ಎಲ್ಲಾ ಸರಕುಗಳ ಮುಕ್ತ.
ಅಂತರಾಷ್ಟ್ರೀಯ ವ್ಯಪಾರ ವಿದೇಶಿ ಹೂಡಿಕೆಗೆ ನಾಂದಿ.
ಖಾಸಗಿಕರಣದಡಿ ಬ್ಯಾಂಕಿಗೆ ವಲಯ ಸುಧಾರಣೆ.
ಬಡ್ಡಿದರ ನಿಗದಿಗೆ ಖಾಸಗಿ ಬ್ಯಾಂಕ್ ಗಳಿಗೆ ಸ್ವಾತಂತ್ರ್ಯ.
ಪರಮಾನು ಒಪ್ಪಂದದಲ್ಲಿ ದೃಢವಾಗಿ ನಿಂತ ಸುಧಾರಕ ಸಿಂಗ್ ರವರು. ಉದಾರಿಕಾರಣ ನೀತಿಯಡಿ ಲೈಸನ್ಸ್ ರಾಜಿ ರದ್ದು
ತಾರತಮ್ಯ ತೋರಿಸದೇ ದೇಶ ಮುನ್ನಡಿಸಿದ ಚಿಂತಕ ಮನ್ ಮೋಹನ್ ಸಿಂಗ್ ರವರು. ಸಿಂಗ್ ರವರ ಸಾಧನೆ ಬಹಳ ದೊಡ್ಡದು. ಅವರ ಮರಣವೂ ಈ ದೇಶಕ್ಕೆ ಪ್ರತ್ಯೇಕವಾಗಿ ದೇಶದ ಆರ್ಥಿಕತೆಗೆ ತುಂಬಲಾರದ ನಷ್ಟವೇ ಸರಿ.