';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಕ್ಕಿ ಎರಡು ವರ್ಷದ ಕಂದಮ್ಮವೊಂದು ಮೃತಪಟ್ಟ ಘಟನೆ ಇದೀಗ ಕುಂಬಳೆಯಲ್ಲಿ ಸಂಭವಿಸಿದೆ.
ಮೃತಪಟ್ಟ ಮಗುವನ್ನು ಕುಂಬಳೆಯ ಬಾಸ್ಕರ ನಗರದ ಅನ್ವರ್ ಮೆಹಫುಫಾ ದಂಪತಿಗಳ ಪುತ್ರ ಅನಸ್ (2) ಎಂದು ಗುರುತಿಸಲಾಗಿದೆ.
https://youtu.be/wSV7V4tDNQk?si=M-JbJ_vh_pmhPmlT
ಪಿಸ್ತಾ ತಿನ್ನುತ್ತಿದ್ದಾಗ ಅದರ ಸಿಪ್ಪೆ ಮಗುವಿನ ಗಂಟಲಲ್ಲಿ ಸಿಕ್ಕಿದ್ದು ತಕ್ಷಣವೇ ಪೋಷಕರು ಆಸ್ಪತ್ರೆಗೆ ಸಾಗಿಸಿದ್ದು ಡಾಕ್ಟರ್ ಗಂಟಲಲ್ಲಿ ಯಾವುದೇ ಸಿಪ್ಪೆಗಳಿಲ್ಲ ಎಂದು ಪರೀಕ್ಷಿಸಿ ಮನೆಗೆ ಕಳುಹಿಸಿದ್ರು ಆದರೆ ಇಂದು ಮುಂಜಾನೆ ಮಗುವಿಗೆ ಉಸಿರಾಟದ ತೊಂದರೆ ಎದುರಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರು ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ.
ವಿದೇಶದಲ್ಲಿದ್ದ ಮಗುವಿನ ತಂದೆ ಅನ್ವರ್ ರವರು ಕಳೆದ ವಾರವಷ್ಟೇ ವಿದೇಶಕ್ಕೆ ತೆರಳಿದ್ದರು.
ಇದೀಗ ತನ್ನ ಕರುಳಕುಡಿಯ ನಿಧನದ ಸುದ್ದಿ ಕೇಳಿ ಊರಿನತ್ತ ತೆರಳಿದ್ದಾರೆ ಎಂದು ತಿಳಿದು ಬಂದಿದೆ.