dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಇದೀಗ ಪುತ್ತೂರು ಸಮೀಪದ ಮುಕ್ವೆ ಮಸೀದಿ ಬಳಿ ಸಂಭವಿಸಿದೆ.

ಘಟನೆಯಲ್ಲಿ ಆಟೋ ಚಾಲಕ  ಗಾಯಗೊಂಡಿದ್ದು ಯಾವುದೇ ಸಹ ಪ್ರಯಾಣಿಕರು ಇಲ್ಲದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ.

'; } else { echo "Sorry! You are Blocked from seeing the Ads"; } ?>

https://youtu.be/wSV7V4tDNQk?si=XPwdCt3F34uUprb0

ಪುರುಷರಕಟ್ಟೆ ಕಡೆಯಿಂದ ಬಂದ ಆಟೋರಿಕ್ಷಾ ಮುಕ್ವೆ ಮಸೀದಿ ಬಳಿಯಿರುವ ತಿರುವು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು ಆಟೋ ಪಲ್ಟಿಯಾಗಿ ಜಖಂಗೊಂಡಿದೆ  ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!