';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಧರ್ಮಸ್ಥಳ: ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಅನಾಮಿಕ ತೋರಿಸಿದ ಸ್ಪಾಟ್ ನಂಬರ್ 6 ರಲ್ಲಿ ಒಂದು ಅವಶೇಷ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಅಲ್ಲಿ ಸಿಕ್ಕಿರುವ ಅವಶೇಷಗಳ ಬಗ್ಗೆ ನಿಖರವಾದ ಮಾಹಿತಿ SIT ಕಡೆಯಿಂದ ಇನ್ನಷ್ಟೇ ಬರಬೇಕಾಗಿದ್ದು ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.