ಮಂಗಳೂರು: ಇಲ್ಲಿನ ಬಂದರ್ ಬದ್ರಿಯಾ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ಪ್ರತಿಷ್ಠಿತ ಸಿಮ್ರಾನ್ ಫ್ಯಾಶನ್ ಡಿಸೈನರ್ ಡಿಪ್ಲೊಮಾ ಕೋರ್ಸ್ ಮಹಿಳೆಯರಿಗೆ ಉತ್ತಮ ಅವಕಾಶವನ್ನು ನೀಡಲಾಗಿದೆ.
ಟೈಲರಿಂಗ್ ಹಿಡಿದು ಮೇಕಿಂಗ್, ಡಿಸೈನಿಂಗ್, ಇವೆಂಟ್ಸ್, ಮ್ಯಾನೆಜ್‌ಮೆಂಟ್, ಬೇಕ್ಸ್ ಮೆಹಂದಿ ಸೇರಿದಂತೆ ಎಲ್ಲವನ್ನೂ ಒಳಗೊಂಡ ಮೂರು ವರ್ಷದ ಕೋರ್ಸನ್ನು ಕೇವಲ ಒಂದೇ ವರ್ಷದಲ್ಲಿ ಕಲಿಸಿ ಕೊಡುತ್ತಾರೆ. ಮತ್ತು ಸರಕಾರದಿಂದ ಮಾನ್ಯತೆ ಪಡೆದ ಸರ್ಟಿಫಿಕೇಟ್ ಕೂಡಾ ನೀಡಲಾಗುವುದು.
ಜೊತೆಗೆ ಉದ್ಯೋಗ ಗ್ಯಾರಂಟಿಯೂ ನೀಡಲಾಗುವುದು.ಒಂದು ಲಕ್ಷಕ್ಕೂ ಅಧಿಕ ವೆಚ್ಚ ಬೀಳುವ ಈ ಕೋರ್ಸನ್ನು ಕೇವಲ ಹತ್ತು ಸಾವಿರ ನೀಡಿ ಉಳಿದ ಮೊತ್ತವನ್ನು ಬೇರೆ ಪ್ರಾಯೋಜಕತ್ವದಿಂದ ಈ ಸಂಸ್ಥೆಯು ಪಡೆಯಲಿದೆ.
ರಾಷ್ಟ್ರೀಯ ತರಬೇತುದಾರರಿಂದ ತರಗತಿಗಳು ನಡೆಯಲಿದ್ದು ಆಸಕ್ತರು ಕೂಡಲೇ ಸಂಪರ್ಕಿಸಬಹುದು. ಇದೊಂದು ಸ್ತ್ರೀಯರಿಗೆ ಉತ್ತಮ ಅವಕಾಶವಾಗಿದ್ದು ಸದುಪಯೋಗಪಡೆಯುವಂತೆ ಸಿಮ್ರಾನ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಹನೀಫ್ ಸಾಹೇಬ್ ಪಾಜಪಳ್ಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.