';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ವಿಧಾನ ಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಡಿ.10ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗಿದ್ದು, ಸಕಲ ಸಿದ್ಧತೆಯೊಂದಿಗೆ ಮತ ಎಣಿಕೆಗೆ ಆರಂಭವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಜೆಡಿಎಸ್ 6 ವಿಧಾನ ಪರಿಷತ್ ಕ್ಷೇತ್ರಗಳಿಗೆ ಸ್ಪರ್ಧಿಸಿತ್ತು.
ಕೊಡಗು, ಶಿವಮೊಗ್ಗ- ಧಾರವಾಡ- ಬೆಳಗಾವಿ- ಕಲಬುರಗಿ- ಚಿತ್ರದುರ್ಗ- ಮೈಸೂರು- ದಕ್ಷಿಣ ಕನ್ನಡ-ಚಿಕ್ಕಮಗಳೂರು-ಹಾಸನ-ಉತ್ತರ ಕನ್ನಡ- ಬೆಂಗಳೂರು ಗ್ರಾಮಾಂತರ- ಬಳ್ಳಾರಿ,ತುಮಕೂರು, ವಿಜಯಪುರ ಕೇಂದ್ರಗಳಲ್ಲಿ ಮತ ಎಣಿಕೆ ಸಾಗಲಿದೆ.
ಕಾಂಗ್ರೆಸ್ ,ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರಗೊಳ್ಳಲಿದೆ.ಯಾವ ಪಕ್ಷ ಮೇಲುಗೈ ಸಾಧಿಸಬಹುದೆಂದು ಕಾದು ನೋಡಬೇಕಾಗಿದೆ.