';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಯುವ ಹೋರಾಟಗಾರ್ತಿ ಹಲವಾರು ಸಮಾಜ ಮುಖ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ನೇಮಿಚಂದ್ರ ರವರು ಇಂದು ಅಲ್ಪ ಕಾಲದ ಅನಾರೋಗ್ಯ ದಿಂದ ನಿಧನ ಹೊಂದಿದರು ಎಂದು ಅವರ ತಂದೆ ನೇಮಿಚಂದ್ರ ರವರ ಫೇಸ್ಬುಕ್ ವಾಲ್ ನಲ್ಲಿ ಮಾಹಿತಿ ತಿಳಿಸಿದ್ದಾರೆ.
ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಚಿಕ್ಕ ವಯಸ್ಸಿನ ದಿಟ್ಟ ಹೋರಾಟಗಾರ್ತಿಯಾಗಿದ್ದರು ನೇಮಿಚಂದ್ರರವರು.
ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿರವರ ಅಂತಿಮ ಕ್ಷಣಗಳಲ್ಲಿ ಅವರ ಸೇವೆಗೈದಿದ್ದರು.
ಇವರ ಹೋರಾಟಗಳು ಅಪಾರವಾಗಿದ್ದು NRC, ರೈತರ ಕಾನೂನುಗಳನ್ನು ವಿರೋಧಿಸಿ ಇನ್ನಿತರ ಹಲವಾರು ಪ್ರತಿಭಟನೆಗಳಲ್ಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಿಕ್ಕ ವಯಸ್ಸಿನ ದೊಡ್ಡ ಮಟ್ಟದ ಹೋರಾಟಗಾರ್ತಿಯ ನಿಧನಕ್ಕೆ ಹಲವಾರು ಹೋರಾಟಗಾರರು, ಸಾಹಿತಿಗಳು, ಚಿಂತಕರು, ಬರಹಗಾರರು ಕಂಬನಿ ಮಿಡಿದಿದ್ದಾರೆ.