dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಬೆಳಗಾವಿಯಲ್ಲಿ M.E.S ಗಳ ಪುಂಡಾಟಿಕೆ ಮತ್ತು ದೌರ್ಜನ್ಯ ಖಂಡಿಸಿ ಡಿಸೆಂಬರ್ 31 ರಂದು ರಾಜ್ಯಾದ್ಯಾಂತ ಬಂದ್ ಗೆ ಕನ್ನಡ ಪರ ಸಂಘಟನೆಗಳು ಬೆಂಗಳೂರುನಲ್ಲಿ ಇಂದು ಕರೆ ಕೊಟ್ಟಿದೆ.

ಯಾವುದೇ ಸಂಘಟನೆಗಳು ನೈತಿಕ ಬೆಂಬಲ ಅಂತ ಸೂಚಿಸುವುದು ಬೇಡ,
ಎಲ್ಲರೂ ಒಗ್ಗಟ್ಟಾಗಿ ಈ ಬಂದ್ ನಲ್ಲಿ ಕೈ ಜೋಡಿಸಿ 31ರಂದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಸಂಪೂರ್ಣ ಬಂದ್ ಗೆ ಎಲ್ಲರೂ ಸಹಕರಿಸಬೇಕೆಂದು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಅಧಿಕೃತವಾಗಿ ಹೇಳಿದರು.

ಅಂತೂ 31 ರ ಕರ್ನಾಟಕ ಬಂದ್ M.E.S ಪುಂಡರಿಗೆ ನೀಡುವ ಅತೀ ದೊಡ್ಡ ಮಟ್ಟಿನ ಎಚ್ಚರಿಕೆ ಎಂದೇ ಬಣ್ಣಿಸಬಹುದು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!