';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಾಣಿ: ಇಲ್ಲಿಗೆ ಸಮೀಪದ ಬುಡೋಳಿ ಎಂಬಲ್ಲಿ ಅಂಗಡಿ ಕಟ್ಟಡವನ್ನು ಬಾಡಿಗೆ ಕೊಟ್ಟು ಮುಂಗಡ ಪಾವತಿಯನ್ನು ಸ್ವೀಕರಿಸಿ ನಂತರ ಅದನ್ನು ಕೊಡದೆ ಕೇಳಿದಾಗ ಒಬ್ಬನನ್ನೆ ಮನೆಗೆ ಕರೆಸಿ ಮಾರಣಾಂತಿಕ ಹಲ್ಲೆ ನಡೆಸಿರುವಂತದ್ದು ಬೆಳಕಿಗೆ ಬಂದಿದೆ.
ಗಾಯಗೊಂಡವನನ್ನು ಅಂಗಡಿ ಮಾಲಕ ಹುಸೇನ್ ಮಾಣಿ ಎಂದು ಗುರುತಿಸಲಾಗಿದೆ. ಗಾಯಾಳು ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಹಲ್ಲೆಗೊಳಿಸಿದವರನ್ನು ಅಶ್ರಫ್ ಬುಡೋಳಿ, ಅನ್ವರ್ ಬುಡೋಳಿ, ಮತ್ತು ಕಾದರ್ ಬುಡೋಳಿ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ