';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಚಿಕ್ಕಮಂಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರೇಬೈಲು ಗ್ರಾಮದ ಮಹಮ್ಮದ್ ರವರ ಪುತ್ರ ನಿಸಾರ್(26) ರವರು ಹೃದಯಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದವರು ಬೆಳಗ್ಗೆ ಏಳದೆ ಇರುವುದನ್ನು ಮನೆಯವರು ಗಮನಿಸಿದಾಗ ಮೃತಪಟ್ಟದ್ದು ತಿಳಿದು ಬಂದಿದೆ.
ಹೃದಯಘಾತವು ರಾತ್ರಿಯೇ ಸಂಭವಿಸದೆ ಎಂದು ತಿಳಿದಿದ್ದು ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ನೋಡಲಾಗುತ್ತಿಲ್ಲ ಜೊತೆಗೆ ಗ್ರಾಮದಲ್ಲಿ ಶೋಕಾಚಾರಣೆಯ ಚಾಯೆ ಎದ್ದು ಕಾಣುತ್ತಿದೆ.