';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಡಬ: ಅತೂರು ಬದ್ರಿಯಾ ಜುಮಾ ಮಸೀದಿ ಯಲ್ಲಿ ನಡೆಯವ ದ್ರಿಕ್ ಹಲ್ಕಾ ಇದರ 21ನೇ ವಾರ್ಷಿಕ ಮಹಾ ಸಂಗಮ ಈ ಫೆಬ್ರವರಿ 27 ರಿಂದ ಮಾರ್ಚ್ 3 ತನಕ ನಡೆಯಲಿದೆ.
ಐದು ದಿನಗಳಲ್ಲಿ ಕರ್ನಾಟಕದ ಕೇರಳದ ಸುಪ್ರಸಿದ್ಧ ಪ್ರಭಾಷಗಾರಿಂದ ಮತ ಪ್ರಭಾಷಣ ನಡೆಯಲಿದೆ ಹಾಗೂ ಹಲವಾರು ಸೈಯದರು ಖಾಝಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.