dtvkannada

'; } else { echo "Sorry! You are Blocked from seeing the Ads"; } ?>

ಕಲಾಯಿ ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲಾಯಿ ವಲಯದ ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ಮದೀನಾ ಜುಮ್ಮಾ ಮಸೀದಿ ಮುಂಭಾಗ ಜಂಕ್ಷನ್ ನಲ್ಲಿ ನಡೆಯಿತು.

PFI ಕಲಾಯಿ ವಲಯ ಅಧ್ಯಕ್ಷರಾದ ನೌಶದ್ ಕಲಾಯಿ ಅಧ್ಯಕ್ಷತೆ ವಹಿಸಿ ದ್ವಜಾರೋಹಣ ನೆರವೇರಿಸಿದರು. PFI ಕಲಾಯಿ ಘಟಕದ ಅಧ್ಯಕ್ಷರಾದ ಸಿನಾನ್ ಸ್ವಾಗತ ಭಾಷಣ ಮಾಡಿದರು.

'; } else { echo "Sorry! You are Blocked from seeing the Ads"; } ?>

PFI ಕಲಾಯಿ ವಲಯ ಅಧ್ಯಕ್ಷರಾದ ನೌಶದ್ ಕಲಾಯಿ ಸಭೆಯನ್ನುದ್ದೇಶಿಸಿ ಸಂದೇಶ ಭಾಷಣವನ್ನು ಮಾಡಿದರು.

ಈ ಸಂದರ್ಭ SDPI ಕಲಾಯಿ ಅಧ್ಯಕ್ಷರಾದ ಯಾಕೂಬ್,PFI ಕಲಾಯಿ ವಲಯದ ಕಾರ್ಯದರ್ಶಿ ಅದಿಯತುಲ್ಲಾ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಸಫ್ವಾನ್ TH, HIWEC ಕಲಾಯಿ ಉಪಾಧ್ಯಕ್ಷರಾದ ಜಲೀಲ್ ಮದೀನಾ ಜುಮ್ಮಾ ಮಸೀದಿ ಕಲಾಯಿ ಜೊತೆ ಕಾರ್ಯದರ್ಶಿ ಮಜೀದ್, KM ಮಹಮ್ಮದ್ ಉಪಸ್ಥಿತರಿದ್ಧರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!