';
}
else
{
echo "Sorry! You are Blocked from seeing the Ads";
}
?>
ಪುತ್ತೂರು: GPL 2022 ಸೀಸನ್-3 ಪುಟ್ಭಾಲ್ ಪಂದ್ಯಾಕೂಟವು ಗೋಳಿಕಟ್ಟೆ ಫುಟ್ಬಾಲ್ ಕ್ರೀಡಾಂಗಣದಲ್ಲಿ ಇಂದು ನಡೆಯಿತು.
ಪಂದ್ಯಾಕೂಟದಲ್ಲಿ DXB ಸ್ಟ್ರೈಕರ್ಸ್, 11’s PKFC, ಯುನೈಟೆಡ್ ಆರ್ಮಿ, ಟೀಮ್ GT ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು.
';
}
else
{
echo "Sorry! You are Blocked from seeing the Ads";
}
?>
ಪಂದ್ಯಕೂಟದಲ್ಲಿ DXB ಸ್ಟ್ರೈಕರ್ಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, 11’s PKFC ದ್ವೀತಿಯ ಸ್ಥಾನವನ್ನು ಪಡೆದುಕೊಂಡಿತು.
ಪಂದ್ಯಾಕೂಟದಲ್ಲಿ ಬೆಸ್ಟ್ ಸ್ಟ್ರೈಕರ್ ಆಗಿ ನೌಫಲ್ ಹಾಗು ಮುಬಾಶ್, ಬೆಸ್ಟ್ ಡಿಫೆಂಡರ್ ಆಗಿ ನೌಫಲ್ ಅಕ್ಕರೆ ಹಾಗು ಅನಸ್, ಬೆಸ್ಟ್ ಗೋಲ್ ಕೀಪರ್ ಆಗಿ ಮುನ್ನ ಕತ್ತಾರ್, ಉತ್ತಮ ಆಟಗಾರನಾಗಿ ಇಶಾನ್ ಅಕ್ಕರೆ ಆಯ್ಕೆಯಾದರು.
';
}
else
{
echo "Sorry! You are Blocked from seeing the Ads";
}
?>
ಪಂದ್ಯಾಕೂಟವನ್ನು ಬಿಗ್‌ಮೂವರ್ಸ್ ಹಾಗು GT ಯುನೈಟೆಡ್ ಆಯೋಜನೆಯೊಂದಿಗೆ ನಡೆದ ಈ ಪಂದ್ಯಾಕೂಟದಲ್ಲಿ ಸಿದ್ದೀಕ್ ಗೋಳಿಕಟ್ಟೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ, ಸುಹೈಲ್ ಗೋಳಿಕಟ್ಟೆ ಸಹಕರಿಸಿದರು.
';
}
else
{
echo "Sorry! You are Blocked from seeing the Ads";
}
?>