dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಹಿಜಾಬ್ ಕುರಿತು ತ್ರಿಪೀಠ ಸದಸ್ಯ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದರು.

ಹಿಜಾಬ್ ಇಸ್ಲಾಂ ನ ಬಾಗವಲ್ಲ ಎಂಬ ಆದೇಶವೂ ಸತ್ಯಕ್ಕೆ ದೂರವಾದದ್ದು, ಇಸ್ಲಾಮಿನ ಕಟ್ಟುನಿಟ್ಟಿನ ಆದೇಶಗಳಲ್ಲಿ ಹಿಜಾಬ್ ಒಂದಾಗಿದ್ದು.
ಹೈಕೋರ್ಟ್ ತೀರ್ಪು ಇಲ್ಲಿನ ಮುಸಲ್ಮಾನರ ಬಾವನೆಗೆ ದಕ್ಕೆ ತಂದಿದ್ದು.
ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಅವರು ಹೇಳಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!