';
}
else
{
echo "Sorry! You are Blocked from seeing the Ads";
}
?>
ತಮಿಳುನಾಡು: ಹಿಜಾಬ್ ಇಸ್ಲಾಂ ಧರ್ಮದ ಬಾಗವಲ್ಲ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿರುವ ತೀರ್ಪುನ ವಿರುದ್ಧ ಇದೀಗ ಚೆನ್ನೈ ನ ದಿ ನ್ಯೂ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಬಾಗವಹಿಸಿದ್ದು “ನಾನು ಹಿಜಾಬನ್ನು ಬೆಂಬಲಿಸುತ್ತೇನೆ” ಎಂಬ ಬಿತ್ತಿ ಪತ್ರ ಹಿಡಿದು ಪ್ರತಿಭಟಿಸಿತ್ತಿದ್ದಾರೆ. ಇಂದಿನ ಹೈಕೋರ್ಟ್ ತೀರ್ಪು ನ್ಯಾಯಯುತ ವಾಗಿಲ್ಲ ಎಂದು ಹಲವಾರು ಸಾಮಾಜಿಕ ಸಂಘಟನೆಗಳು ಹೈಕೋರ್ಟ್ ತೀರ್ಪುನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನಾ ದೃಶ್ಯ:
';
}
else
{
echo "Sorry! You are Blocked from seeing the Ads";
}
?>
Students of New College in Chennai protest Karnataka High Court order that upheld ban on hijab in educational institutions. @TheQuint pic.twitter.com/C90qqRJjiA