';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರಯ್ಯ(45) ಇಂದು ಮುಂಜಾನೆ ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಜ್ವರದ ಹಿನ್ನಲೆ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ರಜೆಯಲ್ಲಿದ್ದ ಅವರಿಗೆ ನಿನ್ನೆ ಸಂಜೆ ಹೃದಯಾಘಾತ ಉಂಟಾಗಿದ್ದು ಬಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಸೋಮವಾರ) ಮುಂಜಾನೆ ನಿಧನ ಹೊಂದಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ ತಾಲೂಕಿನ ಕುದ್ರಡ್ಕ ನಿವಾಸಿಯಾಗಿರುವ ಇವರು ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ಸ್ವಂತ ಮಗಳ ಮದುವೆಯ ದಿನದಂದೇ ವಿಧಿಯಾಟಕ್ಕೆ ಬಲಿಯಾದ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಬೋಳಿಯಾರ್ನ ಕುಚುಗುಡ್ಡೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಎಂದು ತಿಳಿದು ಬಂದಿದೆ.ಹಸನಬ್ಬ ಅವರ ಮಗಳಿಗೆ ಕೇರಳ ರಾಜ್ಯದ ಕಾಸರಗೋಡುವಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಗದಿಪಡಿಸಿದ್ದರು.ದುರದೃಷ್ಟವಶಾತ್ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ…
ಉಪ್ಪಿನಂಗಡಿ: ವಿದ್ವಾಂಸರು ಸುನ್ನೀ ಸಮುದಾಯದ ನೇತಾರರು ಆದ ಸೆಯ್ಯದ್ ಕರ್ವೆಲ್ ತಂಙಳರು ಅಲ್ಪ ದಿನದ ಅನಾರೋಗ್ಯ ಹಿನ್ನಲೆ ಇದೀಗ ಆಸ್ಪತ್ರೆಯಲ್ಲಿ ಮರಣ ಹೊಂದಿದರು. ಕಳೆದ ಒಂದು ವಾರದ ಹಿಂದೆ ರಿಕ್ಷಾ ಅಪಘಾತಕ್ಕೆ ಒಳಗಾಗಿದ್ದ ತಂಙಳರು ತೀವ್ರವಾದ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮುಂಜಾನೆ ಹೊತ್ತು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಗಿ ಅವರ ಆಪ್ತ ಮೂಲಗಳು ಹೇಳಿವೆ.ನಿನ್ನೆ ತಾನೇ ತಂಙಳರ ಸಹೋದರಿಯ ಮಗಳು ಹೃದಯಾಘಾತದಿಂದ ನಿಧನ…
ವಿಟ್ಲ: ಒಂದೂವರೆ ತಿಂಗಳು ಪ್ರಾಯದ ಪುಟ್ಟ ಮಗುವೊಂದು ಅಕಾಲಿಕ ಮರಣ ಹೊಂದಿದ ಘಟನೆ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ಇವತ್ತು ಬೆಳಿಗ್ಗೆ ನಡೆದಿದೆ. ಪುತ್ತೂರು ಮುರ ನಿವಾಸಿ ಸುದಿನ ಮತ್ತು ವಿಟ್ಲ ಕನ್ಯಾನ ನಿವಾಸಿ ಫಾರೂಕ್ ದಂಪತಿಗಳ 47 ದಿನದ ಕೂಸು ಮೃತಪಟ್ಟ ಮಗು .ಇಂದು ಮುಂಜಾನೆ ವೇಳೆ ಈ ಘಟನೆ ಸಂಭವಿಸಿದೆ.ಆರೋಗ್ಯವಂತವಾಗಿದ್ದ ಮಗು ಮುಂಜಾನೆ ಹೊತ್ತು ನಿಧನ ಹೊಂದಿದ ಸುದ್ದಿ ಕೇಳಿ ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ. ಮಗುವಿನ ಮರಣದ…