';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಶಿಕಾರಿಪುರ: ರಾಜ್ಯ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೊಡ್ಡ ಮಟ್ಟಿನ ಶಾಕ್ ನೀಡಿದ್ದು ಇದೀಗ ರಾಜ್ಯ ಬಿಜೆಪಿ ವಲಯದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ.
ನಾನು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು ಇದೀಗ ಶಿವಮೊಗ್ಗದ ಶಿಕಾರಿಪುರದಲ್ಲಿ ನನ್ನ ಬದಲಿಗೆ ವಿಜೇಯೇಂದ್ರರವರು ಸ್ಪರ್ದಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದೀಗ ಯಡಿಯೂರಪ್ಪರ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಬಾರೀ ಸಂಚಲನ ಸೃಷ್ಟಿಸಿದ್ದು,
ಯಡಿಯೂರಪ್ಪ ನಿವೃತ್ತಿ ಘೋಷಿಸಿದರೆ ರಾಜ್ಯ ಬಿಜೆಪಿಗೆ ಈ ಬಾರಿಯ ಚುನಾವಣೆ ನುಂಗಲಾರದ ತುತ್ತಾಗಲಿದೆ.
ಲಿಂಗಾಯತ ಮತಗಳಿಗೆ ಸೀಮಿತವಾಗಿರುವ ಯಡಿಯೂರಪ್ಪರ ಈ ಆಲೋಚನೆ ವಿಜೇಯೇಂದ್ರ ರವರ ವಿಜಯ ಕಷ್ಟದ ಮಾತಾಗಲಿದೆ.
ಅದಕ್ಕಿಂತಲೂ ಹೆಚ್ಚಾಗಿ ರಾಜ್ಯ ಬಿಜೆಪಿಯ ನಾಡಿಮಿಡಿತ ಅಂತನೇ ಕರೆಯಲ್ಪಡುವ ಯಡಿಯೂರಪ್ಪರ ರಾಜಕೀಯ ನಿವೃತ್ತಿ ರಾಜ್ಯ ಬಿಜೆಪಿಗೆ ಮುಂದಿನ ಚುನಾವಣೆ ಬಹಳ ಕಷ್ಟಕರವಾಗಲಿದೆ.