';
}
else
{
echo "Sorry! You are Blocked from seeing the Ads";
}
?>
ಚೆನ್ನೈ: ಚೆನ್ನೈನಲ್ಲಿ ಬೀಸುತ್ತಿರುವ ಮ್ಯಾಂಡಸ್ ಚಂಡಮಾರುತಕ್ಕೆ ಕರ್ನಾಟಕದ ಹಲವು ಜಿಲ್ಲೆಗಳು ಎಲ್ಲೋ ಅಲರ್ಟ್ ಘೋಷಿಸಿದ್ದು ಕರಾವಳಿ ಸಹಿತ ಹಲವು ಬಾಗಗಳಲ್ಲಿ ಮೊನ್ನೆಯಿಂದ ವಿಪರೀತ ಚಳಿ ಸಹಿತ ಮಳೆ ಉಂಟಾಗಿದೆ.
ಸಾಂದರ್ಭಿಕ ಚಿತ್ರ
ಇನ್ನು ವಿಪರೀತ ಚಳಿ ಮತ್ತು ಮಳೆಗೆ ಮಕ್ಕಳು ಸಹಿತ ಹಲವರ ಆರೋಗ್ಯಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು. ಸಣ್ಣ ಪುಟ್ಟ ಮಕ್ಕಳಲ್ಲಿ ಚಳಿ ಜ್ವರ, ಕೆಮ್ಮು, ನೆಗಡಿ,ನಿತ್ರಾಣ ಸಹಿತ ಹಸಿವು ಇಲ್ಲದಾಗುವುದು, ಇಂತಹ ಅನಾರೋಗ್ಯಗಳು ವಿಪರೀತ ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಮಕ್ಕಳ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
';
}
else
{
echo "Sorry! You are Blocked from seeing the Ads";
}
?>
ಇದೀಗಾಗಲೇ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದು ಮಕ್ಕಳ ಆರೋಗ್ಯದ ಮೇಲೆ ಈ ಚಳಿ ಮತ್ತು ಮಳೆ ಪರಿಣಾಮ ಬೀಳಲಿದ್ದು ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಎಚ್ಚರಿಸಿದ್ದಾರೆ.
ತಂಪು ಆಹಾರ ಪದಾರ್ಥಗಳನ್ನು ನೀಡುವುದು ನಿಲ್ಲಿಸಬೇಕು ಚಳಿಯನ್ನು ರಕ್ಷಿಸುವಂತಹ ವಸ್ತ್ರಗಳನ್ನು ಮಕ್ಕಳಿಗೆ ಉಪಯೋಗಿಸಬೇಕೆಂದು ವೈದ್ಯರು ಮಾಹಿತಿ ನೀಡಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>