ಪುತ್ತೂರು: ಇನ್ನು ಕೆಲವೇ ದಿನಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು ಅದಕ್ಕಾಗಿ ಈಗಾಗಲೇ ಚುಣಾಯಿತ ಪಕ್ಷಗಳು ಸಜ್ಜಾಗುತ್ತಿದ್ದು
ಬೇರೆ ಬೇರೆ ಪಕ್ಷದ ನಾಯಕರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಓಡಾಡುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲ್ಲಲೇ ಬೇಕು ನಾವು ಅಧಿಕಾರದಲ್ಲಿ ಕೂರಲೇ ಬೇಕೆಂದು ಪಣತೊಟ್ಟಿದ್ದಾರೆ.

ಈಗಾಗಲೇ ರಾಜ್ಯದ ಪ್ರತಿ ತಾಲೂಕಿನಲ್ಲಿ ಮುಂದಿನ ಶಾಸಕ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು? ಯಾರು ಗೆಲ್ಲುವ ಕುದುರೆ ಎಂದು ಪಕ್ಷದ ಹೈಕಮಾಂಡ್ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದ್ದು ಅದಕ್ಕಾಗಿ ಅನೇಕ ರೀತಿಗಳಲ್ಲಿ ಸಮೀಕ್ಷೆಗಳನ್ನು ನಡೆಸುತ್ತಿದೆ.
ಮಾದ್ಯಮಗಳು ಸಹ ಡೆಲ್ಲಿಯಿಂದಹಳ್ಳಿ ಹಳ್ಳಿಗೆ ಪಯಣ ಶುರು ಮಾಡಿದ್ದು ಜನರ ಬಳಿಗೆ ತೆರಳಿ ಮುಂದಿನ ನಿಮ್ಮ ವಿಧಾನ ಸಭಾ ಕ್ಷೇತ್ರದ ನಾಯಕ ಯಾರು? ಎಂಬುದನ್ನು ಜನರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಇದೇ ರೀತಿ ನಿಮ್ಮ DTV ಕೂಡ “ನಿಮ್ಮ ಗ್ರಾಮ ಗ್ರಾಮದತ್ತ ನಿಮ್ಮ ಡಿಟಿವಿಯ ಪಯಣ” ಎಂಬ ಅಡಿಬರಹದೊಂದಿಗೆ ನಿಮ್ಮ ಬಳಿಗೆ ಬರುತ್ತಿದ್ದೇವೆ. ನಿಮ್ಮ ಗ್ರಾಮ ಅಭಿವೃದ್ಧಿಯತ್ತ ಸಾಗಿದೆಯೆ? ಮುಂಬರುವ ಚುನಾವಣೆಯಲ್ಲಿ ನೀವು ಯಾರನ್ನು ಯಾವ ಪಕ್ಷದ ವ್ಯಕ್ತಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಇಚ್ಚಿಸುತ್ತೀರಾ.. ಏನೆಲ್ಲಾ ಸೌಲಭ್ಯಗಳು ಇನ್ನೂ ನಿಮ್ಮ ಮನೆ ಬಾಗಿಲಿಗೆ ತಲುಪಿಲ್ಲ ಎಂಬುವುದನ್ನೆಲ್ಲಾ ನಿಮ್ಮ DTV ಜೊತೆ ಹಂಚಿಕೊಳ್ಳಿ… ನಾವದನ್ನು ಹಳ್ಳಿಯಿಂದ ಡೆಲ್ಲಿಗೂ ರಾಜ್ಯದ ಮೂಲೆ ಮೂಲೆಗೆ ತಲುಪಿಸಲಿದ್ದೇವೆ…
ನಿಮ್ಮ ಮತ ಯಾರಿಗೆ? ಯಾಕೆ? ವ್ಯಕ್ತಿಗೂ ಅಥವಾ ಪಕ್ಷಕ್ಕೋ.. ??ನಿರೀಕ್ಷಿಸಿ..ಇದು ನಿಮ್ಮ DTV ಯಲ್ಲಿ..
