';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಭಾರತ ದೇಶದ ಗೃಹ ಸಚಿವ ರಾಜಕೀಯ ಚಾಣಕ್ಯ ಶ್ರೀ ಅಮಿತ್ ಶಾ ನಾಳೆ ಪುತ್ತೂರುಗೆ ಭೇಟಿ ನೀಡಲಿದ್ದು ಈ ಹಿನ್ನಲೆ ಪುತ್ತೂರು ಎಲ್ಲೆಡೆ ಗೃಹ ಸಚಿವನ ಬರಮಾಡಿಕೊಳ್ಳಲು ಭರದ ಸಿದ್ಧತೆ ನಡೆದಿದೆ. ಬಿಜೆಪಿ ಧ್ವಜ ಮತ್ತು ಬೃಹತ್ ಮಟ್ಟದ ಕಟೌಟ್ ಗಳ ಮೂಲಕ ಅಮಿತ್ ಶಾ ರವರಿಗೆ ಸ್ವಾಗತ ಕೋರುತ್ತಿದ್ದು ನೂರಾರು ಫ್ಲೆಕ್ಸ್ ಗಳು ಅಮಿತ್ ಶಾ ರವರ ಫೋಟೋದೊಂದಿಗೆ ರಾರಾಜಿಸುತ್ತಿವೆ.
ಇನ್ನು ಕೇಂದ್ರ ಗೃಹ ಸಚಿವ ಆಗಮನದ ಹಿನ್ನಲೆ ಪುತ್ತೂರಿನೆಲ್ಲೆಡೆ ಬಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಎಲ್ಲೆಡೆ ವಾಹನಗಳ ತಪಾಸಣೆಯೂ ನಡೆಯುತ್ತಿದೆ.ಪುತ್ತೂರು ನಗರದಾದ್ಯಂತ ಪೊಲೀಸರು ಸಂಚಲನ ನಡೆಸುತ್ತಿದ್ದಾರೆ.ಇನ್ನು ನಾಳೆಯ ಕಾರ್ಯಕ್ರಮ ಐತಿಹಾಸಿಕ ಗೊಳಿಸಲು ಬಿಜೆಪಿ ನಾಯಕರು ಅವಿರತ ಶ್ರಮ ನಡೆಸುತ್ತಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>