dtvkannada

'; } else { echo "Sorry! You are Blocked from seeing the Ads"; } ?>

ಕಡಬ: ಆಟೋ ಚಾಲಕ ಮಾಲಕರ ಸಂಘ, ಪೇರಡ್ಕ ಇದರ ಆಶ್ರಯದಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್(ರಿ) ಕಡಬ ಇದರ ಸಹಭಾಗಿತ್ವದಲ್ಲಿ 65 ಕೆ.ಜಿ ದೇಹ ತೂಕದ ಪುರುಷರ ಹೋನಲು ಬೆಳಕಿನ ಮುಕ್ತ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟ ಇಂದು(25-02-2023) ಪೇರಡ್ಕದಲ್ಲಿ ನಡೆಯಲಿದೆ.

ಈ ಪಂದ್ಯಾಕೂಟದಲ್ಲಿ ಜಿಲ್ಲೆಯ ಬಲಿಷ್ಟ ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನವಾಗಿ 20,001/-ರೂ ಹಾಗೂ ಅಟೋ ಚಾಲಕ ಮಾಲಕ ಟ್ರೊಫಿ, ದ್ವಿತೀಯ ಬಹುಮಾನವಾಗಿ 15,001/- ರೂ ಹಾಗೂ ಆಟೋ ಚಾಲಕ ಮಾಲಕ ಟ್ರೊಫಿ, ತೃತೀಯ 7001/- ರೂ ಮತ್ತು ಆಟೋ ಚಾಲಕ ಮಾಲಕ ಟ್ರೊಫಿ, ಚತುರ್ಥ ಬಹುಮಾನವಾಗಿ 5001/- ರೂ ಹಾಗೂ ಆಟೋ ಚಾಲಕ ಮಾಲಕ ಟ್ರೊಫಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಜೊತೆಗೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ಸವ್ಯಸಾಚಿ ಆಟಗಾರ ಪ್ರಶಸ್ತಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕ್ರೀಡಾಭಿಮಾನಿಗಳು ಬಂದು ಪಂದ್ಯಾಕೂಟ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!