';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಹಿಂದುಸ್ತಾನ್ ಫ್ರೆಂಡ್ಸ್ ಪುತ್ತೂರು ಇದರ ವತಿಯಿಂದ, ಬೃಹತ್ ಸಾರ್ವಜನಿಕ ಇಫ್ತಾರ್ ಕೂಟವು ಪುತ್ತೂರಿನ ಗಾಂಧಿ ಕಟ್ಟೆಯ ಬಳಿ ಏಪ್ರಿಲ್ 01 ರಂದು ನಡೆಯಲಿದೆ.
ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ, ಪುತ್ತೂರು ಪರಿಸರದಲ್ಲಿ ಹೆಸರುವಾಸಿಯಾದ ಪುತ್ತೂರಿನ ವರ್ತಕರು ಹಾಗೂ ಕಾರ್ಮಿಕರನ್ನೊಳಗೊಂಡ “ಹಿಂದುಸ್ತಾನ್ ಫ್ರೆಂಡ್ಸ್” ವತಿಯಿಂದ ಬೃಹತ್ ಇಫ್ತಾರ್ ಕೂಟವು ಇಂದು ಸಂಜೆ ಪುತ್ತೂರಿನ ಗಾಂಧಿ ಕಟ್ಟೆಯ ಬಳಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಫ್ತಾರ್ ಕೂಟ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.