';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಕರ್ನಾಟಕದ ಕುರುಕ್ಷೇತ್ರ ಯುದ್ಧಕ್ಕೆ ರಣಕಹಳೆ ಮೊಳಗಿದ್ದು ಮೇ 10 ಬುಧವಾರ ದಂದು ಮತದಾರ ಕರ್ನಾಟಕದ ಚಿತ್ರಣವನ್ನು ಬರೆಯಲಿದ್ದಾನೆ.
ಅಷ್ಟಕ್ಕೂ ಕರ್ನಾಟಕ ವಿಧಾನ ಸಭಾ ಚುನಾವಣೆಯನ್ನು ಚುನಾವಣಾ ಆಯುಕ್ತರು ಬುಧವಾರವೇ ಮಾಡಲು ಕಾರಣವೇನು ಗೊತ್ತೇ? ಸೋಮವಾರ ನಿಗದಿ ಮಾಡಿದರೆ ಶನಿವಾರ, ಆದಿತ್ಯವಾರ ಜೊತೆ ಸೋಮವಾರ ಕೂಡ ರಜೆ ಅಂತ ಬೇರೆ ಕಡೆ ಹೋಗುವರ ಸಂಖ್ಯೆ ಹೆಚ್ಚಾಗುತ್ತಿತ್ತು.
';
}
else
{
echo "Sorry! You are Blocked from seeing the Ads";
}
?>
ಇನ್ನು ಮಂಗಳವಾರ ನಿಗದಿ ಪಡಿಸಿದರೆ ಸೋಮವಾರ ಒಂದು ದಿನ ರಜೆ ಹಾಕಿಸಿ ಒಟ್ಟು ನಾಲ್ಕು ದಿನದ ರಜೆಯನ್ನು ಉಪಯೋಗಿಸಿ ಹೊರಗಡೆ ಟೂರ್ ಹೋಗುವವರು ಸಂಖ್ಯೆ ಹೆಚ್ಚಾಗಬಹುದು. ಈ ರೀತಿ ಆದರೆ ಮತದಾನ ಮಾಡುವವರ ಸಂಖ್ಯೆಯೂ ಇಳಿಮುಖ ವಾಗಬಹುದು. ಇನ್ನೂ ಬುಧವಾರ ಮಾಡಿರುವುದರಿಂದ ಸೋಮವಾರ, ಮಂಗಳವಾರ ಎರಡು ದಿನ ರಜೆ ಹಾಕಿ ಹೊರಗಡೆ ಹೋಗುವವರು ಕಮ್ಮಿ ಆದ್ದರಿಂದ ಬುಧವಾರವೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನ ನಿಗದಿ ಪಡಿಸಲು ಕಾರಣ ಎಂದು ಚುನಾವಣಾ ಆಯೋಗ ಹೇಳಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>