';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು,43 ಕ್ಷೇತ್ರಗಳ ಪಟ್ಟಿ ಇಂದು ಬಿಡುಗಡೆ ಯಾಗಿದೆ.
ಮಂಗಳೂರು ದಕ್ಷಿಣಕ್ಕೆ ಲೋಬೋ ಅವರಿಗೆ, ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ.ಪುತ್ತೂರು ಕ್ಷೇತ್ರ ಬಾರೀ ಪೈಪೋಟಿ ನೀಡಿದ್ದು ಹಲವಾರು ಬಿನ್ನತಗಳ ಬಳಿಕ ಅಶೋಕ್ ರೈ ಗದ್ದುಗೆಗೇರಿದ್ದಾರೆ.
ಇನ್ನೂ ಮಂಗಳೂರು ಉತ್ತರಕ್ಕೆ ಟಿಕೆಟ್ ಘೋಷಣೆಯಾಗಿಲ್ಲ. ಇಲ್ಲಿ ಇನಾಯತ್ ಅಲಿ ಹಾಗೂ ಮೊಯ್ದೀನ್ ಬಾವ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಹೈಕಮಾಂಡ್ ಗೆ ಇದು ಕಗ್ಗಂಟಾಗಿದೆ.ನಿನ್ನೆ ಕಾಂಗ್ರೆಸ್ ಸೇರ್ಪಡೆಯಾದ ಲಕ್ಷ್ಮಣ್ ಸವದಿಗೆ ಅಥಣಿಯಿಂದ ಟಿಕೇಟ್ ನೀಡಲಾಗಿದೆ.