dtvkannada

ಬೆಂಗಳೂರು: ಮುಸ್ಲಿಂ ಸಮುದಾಯದವರು ಬಹಳ ಗೌರವದಿಂದ ಆಚರಿಸುವ ಈ ವರ್ಷದ ಪವಿತ್ರ ರಂಝಾನ್ ತಿಂಗಳು ಇಂದಿಗೆ ಮುಕ್ತಾಯಗೊಂಡಿದ್ದು ಕರಾವಳಿ ಸೇರಿದಂತೆ ದೇಶಾದ್ಯಂತ ನಾಳೆ ಶನಿವಾರ ಈದುಲ್ ಫಿತ್ರ್ ಹಬ್ಬ ಆಚರಿಸಲಿದ್ದಾರೆ.

ಶುಕ್ರವಾರ ರಾತ್ರಿ ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಶನಿವಾರ ಈದ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಚಂದ್ರದರ್ಶನ ಸಮಿತಿ ಪತ್ರಿಕೆಗೆ ತಿಳಿಸಿದೆ.ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ರಂಜಾನ್ ತಿಂಗಳ ಎಲ್ಲಾ ಉಪವಾಸ ಪೂರ್ಣವಾದ್ದರಿಂದ ಶನಿವಾರವೇ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!