';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ವಿಧಾನ ಸಭಾ ಚುನಾವಣೆಯ ಪ್ರಚಾರಾರ್ಥ ಕೊನೆಯ ದಿನವಾದ ಇಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೊಡಿಂಬಾಡಿಯವರ ಮತಯಾಚನೆ ಕಾರ್ಯಕ್ರಮವು ಇಂದು ಸಂಜೆ ಪುತ್ತೂರಿನಲ್ಲಿ ನಡೆಯಿತು.
ಬೃಹತ್ ಕಾಲ್ನಡಿಗೆಯ ಮೂಲಕ ಬೊಳ್ವಾರಿನಿಂದ ಆರಂಭವಾದ ಪಾದಯಾತ್ರೆಯು ದರ್ಬೆಯವರೆಗೆ ಸಾಗಿಬಂತು. ಕಾಲ್ನಡಿಗೆ ಯಾತ್ರೆಯಲ್ಲಿ ಕಾಂಗ್ರೆಸಿನ ಉತ್ಸಾಹಿ ಕಾರ್ಯಕರ್ತರು ಭಾಗವಹಿಸಿ ಅಭ್ಯರ್ಥಿ ಪರ ಜೈಕಾರ ಕೂಗಿದರು.
ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬಹಳ ವಿಜೃಂಭಣೆಯಿಂದ ಸಾಥ್ ನೀಡಿದ್ದು ಜೊತೆಗೆ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ನಾಯಕರು ಅಶೋಕ್ ರೈಯವರಿಗೆ ಸಾಥ್ ನೀಡಿದರು.
';
}
else
{
echo "Sorry! You are Blocked from seeing the Ads";
}
?>
ಹಲವು ವರ್ಷಗಳ ಬಳಿಕ ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಜನ ಬೆಂಬಲ ಸಿಕ್ಕಿದ್ದು, ಈ ಭಾರೀ ಪುತ್ತೂರು ಕಾಂಗ್ರೆಸ್ ಮಡಿಲಿಗೆ ಎಂಬ ಸಮೀಕ್ಷೆ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿತ್ತು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>