';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಪುತ್ತೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅಶೋಕ್ ಕುಮಾರ್ ರೈಯವರು ವಿಧಾನಸಭಾಕ್ಕೆ ತಲೆಬಾಗಿ ಕೈಮುಗಿದು ಒಳಗೆ ಪ್ರವೇಶಿಸುವ ಮೂಲಕ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.
ಈ ಮೂಲಕ ಮೊದಲ ಬಾರಿಗೆ ವಿಧಾನ ಸೌಧದೊಳಗೆ ಕಾಲಿಟ್ಟ ಅಶೋಕ್ ಕುಮಾರ್ ರೈಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸಿದ್ದ ಮೊದಲ ಆವೃತ್ತಿಯಲ್ಲೇ ಪುತ್ತೂರಿನ ಶಾಸಕರಾಗಿ ಆಯ್ಕೆಯಾಗಿದ್ದು ಅವರು ಅದೃಷ್ಟವೇ ಅನ್ನಬಹುದು.
ಇಷ್ಟು ವರ್ಷಗಳಲ್ಲಿ ಅಶೋಕ್ ರೈಯವರು ವೈಟ್ ಶರ್ಟ್ ಹಾಕಿ ಕಾಣಿಸಿಕೊಳ್ಳುತ್ತಿದ್ದರೆ ಇಂದು ಪ್ರಮಾಣ ವಚನಕ್ಕೆ ವೈಟ್ ಶರ್ಟ್ ಮೇಲೆ ಕಪ್ಪು ಮತ್ತು ನೇರಳೆ ಬಣ್ಣದ ಓವರ್ ಕೋಟ್ ಹಾಕುವ ಮೂಲಕ ವಿಧಾನ ಸೌಧಕ್ಕೆ ತಲೆಬಾಗಿ ಕೈಮುಗಿದು ಎಂಟ್ರಿ ಕೊಟ್ಟಿದ್ದಾರೆ.ವೀಡಿಯೋ ನೋಡಿ👇
';
}
else
{
echo "Sorry! You are Blocked from seeing the Ads";
}
?>
ವೀಡಿಯೋ ಕೃಪೆ -ಟಿವಿ9
';
}
else
{
echo "Sorry! You are Blocked from seeing the Ads";
}
?>