';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಇಂದು ಪುತ್ತೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ ಅಶೋಕ್ ರೈಯವರು ನಾನು ಯಾವುದೇ ಅಧಿಕಾರಿಯಿಂದ ಒಂದು ನಯಾ ಪೈಸೆ ಕೇಳುವುದಿಲ್ಲ ಎಲ್ಲಿಯಾದರು ಅಧಿಕಾರಿಗಳು ದುಡ್ಡು ಕೊಟ್ಟು ಇಲ್ಲಿಗೆ ಬಂದಲ್ಲಿ, ನನ್ನ ಗಮನಕ್ಕೆ ಬಂದರೆ ಒಂದೇ ಒಂದು ವಾರದಲ್ಲಿ ಅಂತವರನ್ನು ಇಲ್ಲಿಂದ ಕಳುಹಿಸಿಕೊಡುತ್ತೇನೆ. ಚುನಾವಣೆ ಸಂದರ್ಭದಲ್ಲೂ ಒಂದು ರೂಪಾಯಿ ಯಾರಿಂದಲೂ ಕೇಳಿಲ್ಲ, ಆದ್ದರಿಂದ ಯಾವ ಅಧಿಕಾರಿ ಇಲ್ಲಿಗೆ ಬರುವುದಿದ್ದರೆ ಅವರು ಜನರ ಸೇವೆ ಮಾಡಲು ಮಾತ್ರ ಬನ್ನಿ ಅದು ಬಿಟ್ಟು ಭ್ರಷ್ಟಾಚಾರ ಮಾಡಲು ಬಂದರೆ ಅದನ್ನು ನಾನು ಸಹಿಸುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ ನುಡಿದರು.
ನನ್ನ ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಯಾಗಿರಲಿ ಯಾವುದೇ ಕಛೇರಿಯಲ್ಲಾಗಲಿ ಭ್ರಷ್ಟಾಚಾರ ಮಾಡಲು ನೋಡಿದರೆ ಅಥವಾ ಕಂಡುಬಂದರೆ ಅಥವಾ ನಿಮಗೆ ಯಾರಿಗಾದರೂ ಅಂತಹ ಸಮಸ್ಯೆ ಬಂದರೆ ನನ್ನ ಗಮನಕ್ಕೆ ತನ್ನಿ ಅಂತವರ ಬಳಿಗೆ ನಾನೇ ನೇರವಾಗಿ ಬಂದು ನಿಮ್ಮ ಕೆಲಸವನ್ನು ಮಾಡಿ ಕೊಡುವ ಜವಾಬ್ದಾರಿ ನನ್ನದೆಂದು ಒತ್ತಿ ಹೇಳಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>