';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಬಿಜೆಪಿ ಅದಿಕಾರದ ವೇಳೆ ದುಷ್ಕರ್ಮಿಗಳಿಂದ ಹತ್ಯೆಕ್ಕೊಳಗಾದ ಫಾಝಿಲ್, ಮಸೂದ್, ಹಾಗು ದೀಪಕ್ ರಾವ್, ಇದ್ರಿಸ್ ಪಾಷ ಮತ್ತು ಸಮೀರ್ ಕುಟುಂಬಗಳಿಗೆ ತಲಾ 25 ಲಕ್ಷ ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ನಮ್ಮ ಅಧಿಕಾರವಧಿಯಲ್ಲಿ ಯಾರಿಗೂ ತಾರತಮ್ಯ ಮಾಡುವುದ್ದಿಲ್ಲ.ಎಲ್ಲರ ನೋವುಗಳಿಗೆ ನಮ್ಮ ಸರಕಾರ ಧ್ವನಿಯಾಗಲಿದೆ ಎಂದು ಮುಖ್ಯಮಂತ್ರಿ ಚೆಕ್ ವಿತರಿಸಿ ಮಾತನಾಡಿದರು.
ಇದೇ ವೇಳೆ ದುಷ್ಕರ್ಮಿಗಳಿಂದ ಹತ್ಯೆಯಾದ 6 ಅಮಾಯಕ ಕುಟುಂಬಗಳ ಒಬ್ಬ ಸದಸ್ಯರಿಗೆ ಸರಕಾರಿ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.ನಾವು ಏನಿದ್ದರೂ ಅಮಾಯಕರ ಪರ, ನಮ್ಮದು ಜಾತಿ ರಾಜಕಾರಣವಲ್ಲ ಪ್ರೀತಿಯ ರಾಜಕಾರಣ ಆ ನಿಟ್ಟಿನಲ್ಲಿ ಮರಣ ಹೊಂದಿದ 6 ಅಮಾಯಕರ ಕುಟುಂಬಗಳ ಓರ್ವ ಸದಸ್ಯರಿಗೆ ಸರಕಾರಿ ಕೆಲಸ ನೀಡುವುದಾಗಿ ಹೇಳಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>