';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಈ ಬಳಿಕ ಮಾತನಾಡಿದ ಕಟೀಲ್ ಬಿಜೆಪಿಯ ಸೋಲನ್ನು ವ್ಯಕ್ತಿಕವಾಗಿ ನಾನೇ ಹೊರುತ್ತೇನೆ.
ಇದರ ಬಗ್ಗೆ ವಿಮರ್ಶೆ ನಡೆಸಿ ಮತ್ತೊಮ್ಮೆ ಪಕ್ಷ ಕಟ್ಟುವಲ್ಲಿ ಸಕ್ರಿಯನಾಗುತ್ತೇನೆ ಎಂದು ಹೇಳಿದರು.
ಎರಡು ಅವಧಿಗಳನ್ನ ಸಂತೋಷವಾಗಿ ಪೂರೈಸಿದ್ದೇನೆ.
ಇನ್ನಷ್ಟು ಕಾರ್ಯಕರ್ತರನ್ನು ಗಟ್ಟಿ ಗೊಳಿಸುವ ಕಾರ್ಯ ನಡೆಯಬೇಕಿದೆ.
ರಾಜ್ಯಧ್ಯಕ್ಷ ಸ್ಥಾನಕ್ಕೆ ಮೌಕಿಕವಾಗಿ ಮತ್ತು ಲಿಕಿತವಾಗಿ ರಾಜೀನಾಮೆ ನೀಡಿದ್ದೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.